ಮತಾಂತರ ನಿಷೇಧ ಕಾಯ್ದೆಯ ಪರಿಣಾಮಗಳು
MBV Karnataka MBV Karnataka
5.58K subscribers
53 views
4

 Published On Mar 15, 2022

ಮತಾಂತರ ನಿಷೇಧ ಕಾಯ್ದೆಯ ಪರಿಣಾಮಗಳು

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಯ ಹಿಂದೆ ನೂರಾರು ಸಂಶಯಗಳು ಇವೆ. ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸಬಹುದು ಎಂದು ವಕೀಲರಾದ ರಾಜಲಕ್ಷ್ಮಿ ಅಂಕಲಗಿ ಅಭಿಪ್ರಾಯಪಟ್ಟರು.

ದಿನಾಂಕ 25/12/2021ರಂದು ಶನಿವಾರ ಸಂಜೆ 6:00 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆದ 37ನೇ ವೆಬಿನಾರ್ ಸರಣಿಯಲ್ಲಿ “ಮತಾಂತರ ನಿಷೇಧ ಕಾಯ್ದೆಯ ಪರಿಣಾಮಗಳು”ವಿಷಯದ ಕುರಿತು ಅವರು ಮಾತಾಡಿದರು.

#conversionbill #RajalakshmiAnkalagi #ಮತಾಂತರನಿಷೇಧಕಾಯ್ದೆ

show more

Share/Embed