ಅಂಬರೀಶ ವರ್ಮ (ಅಮರ) ಗ್ರಹಣದ ದಿನ "ಸಹಸ್ರ ಕೋಟಿ ಯಜ್ಞ" ಮಾಡಿದ್ದೇಕೆ ? Vishwamitra Maharshi Work
ADITYA HRUDAYA ಆದಿತ್ಯ ಹೃದಯ ADITYA HRUDAYA ಆದಿತ್ಯ ಹೃದಯ
8.72K subscribers
601 views
129

 Published On Oct 4, 2024

Feb 16 , 1980 ಅಂದು ನಡೆದ ಸಂಪೂರ್ಣ #ಸೂರ್ಯಗ್ರಹಣ ದಂದು #ಅಮರ #ಸಪ್ತಋಷಿ ಗಳು, ವಿಶ್ವಾಮಿತ್ರ ಮಹರ್ಷಿಗಳು ಸೇರಿಕೊಂಡು, ಭೂಮಿಗೆ #ಸತ್ಯಯುಗ ತರಲು ಪರಬ್ರಹ್ಮನ ಶಕ್ತಿ ಅವಶ್ಯವಾಗಿರುವುದರಿಂದ ಸಹಸ್ರ ಕೋಟಿ ಯಜ್ಞವನ್ನು ಮಾಡಿ ದಿವ್ಯ ಭಾನುವನ್ನು ತರಲು ನಿಶ್ಚಯ ಮಾಡುತ್ತಾರೆ. ಹಾಗಾಗಿ ವಿಶ್ವಾಮಿತ್ರರು ಪರಬ್ರಹ್ಮ ಲೋಕಕ್ಕೆ ಹೋಗಿ ಅವರನ್ನು ಕರೆದು, ಆದಿಶಕ್ತಿ, ತ್ರಿಮೂರ್ತಿಗಳು, ಅಷ್ಟ ದಿಕ್ಪಾಲಕರು ಹಾಗು ಒಂದು ಕೋಟಿ ಋಷಿಗಳೊಂದಿಗೆ ಯಜ್ಞವನ್ನು ಸೂರ್ಯ ಲೋಕ ದಲ್ಲಿ ಮಾಡುತ್ತಾರೆ. Feb 16 , 1980 ರಲ್ಲಿ ಗ್ರಹಣದ ದಿನದಂದು ಯಜ್ಞ ಮುಗಿದು, ಆ ದಿವ್ಯ ಭಾನು ಶಕ್ತಿಯನ್ನು ಸೂರ್ಯ ಲೋಕದಿಂದ ಹೊರ ತಂದು ಅದನ್ನು ಕೃತಿಕಾ ನಕ್ಷತ್ರದ ಹತ್ತಿರ ತಂದು ಭೂಮಿಯ ಮೇಲೆ ಇರುವ ಸಕಲ ಜೀವ ರಾಶಿಗಳಿಗೂ ಕೊಡುತ್ತಾರೆ. ಈ ರೀತಿಯಾಗಿ ಋಷಿಗಳು ಜನರನ್ನು ಸತ್ಯ ಯುಗಕ್ಕೆ ಜನರನ್ನು ಸಿದ್ಧಪಡಿಸುತ್ತಿದ್ದಾರೆ .

On Feb 16th 1980 a big Solar eclipse takes place. The Sapta Rishis, Amara and Vishwamitra Maharshi utilise this opportunity to bring down energies of Para Brahma for Satya Yuga on Earth by conducting Sahasra Koti Yagna in Surya Loka. Vishawamitra Maharshi invites Lord Parabrahma and the yagna is conducted in Surya Loka in the presence of Adi Shakti, Shiva, Vishnu and Brahma along with 1 crore Rishis from Satya Loka.

When Para Brahma energies emerge from the Yagna, Rishis call it as Divya Bhanu and is brought out in a chariot and placed near Krutika Constellation. This energies were even witnessed by many in India, which was reported in many news papers.

#spirituality #lordkalki #pralaya #satyayuga #ಸತ್ಯಯುಗ #ಅಮರ #ಅಂಬರೀಶ ವರ್ಮ #ಮಹರ್ಷಿ ಅಮರ #ಪ್ರಳಯ #ಸಪ್ತಋಷಿ #saptarishi #parabrahman #vishwamitra #solareclipse2024 #kannadaspiritualstory #ಆಧ್ಯಾತ್ಮಿಕ #ಆಧ್ಯಾತ್ಮಿಕತೆ

DISCLAIMER!!
ಈ ವಿಡಿಯೋದಲ್ಲಿ ಹಂಚಿಕೊಂಡಿರುವ ಮಾಹಿತಿ, ನನ್ನ ಪರಮ ಗುರುಗಳಾದ ಮಹರ್ಷಿ ಅಮರ ( ಅಂಬರೀಶ ವರ್ಮ) ಹಾಗು ಮಹರ್ಷಿ ಕೃಷ್ಣಾನಂದ ರಿಂದ ಪಡೆದಿದ್ದು. ಹಾಗಾಗಿ, ಇಲ್ಲಿ ತಿಳಿಸಿರುವ ವಿಚಾರಗಳು ಬೇರೆಲ್ಲೂ ಕಂಡುಬಂದಲ್ಲಿ, ಅದು ಒಂದೇ ಮೂಲದಿಂದ ಬಂದಿದ್ದು ಎಂದರ್ಥ.

ನಮ್ಮ ಚಾನೆಲ್ "ಆಧ್ಯಾತ್ಮ"ವನ್ನು ಹೆಚ್ಚು ಹೆಚ್ಚು ಜನಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿದೆ ಅಷ್ಟೇ. ಯಾವುದೇ ಧರ್ಮ, ಜಾತಿ ಅಥವಾ ಪಂಗಡವನ್ನು ವಿಶ್ಲೇಷಿಸುವ ಅಥವಾ ಟೀಕಿಸುವ ಉದ್ದೇಶ ಹೊಂದಿಲ್ಲ.

ಈ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ, "ಆದಿತ್ಯ ಹೃದಯ" ಚಾನೆಲ್ ಅನ್ನು like, share ಹಾಗು subscribe ಮಾಡಿ. 🙏

ನಿಮ್ಮ ಸಲಹೆ, ಕಮೆಂಟ್ ಹಾಗು ಬೆಂಬಲ ನಮಗೆ ಮುಖ್ಯ. ಅದನ್ನು ಹಂಚಿಕೊಳ್ಳಲು , [email protected] ಗೆ ಮೇಲ್ ಮಾಡಿ.💜

show more

Share/Embed