ಭಾರತ ಸ್ವಾತಂತ್ರ್ಯದ ಆಧ್ಯಾತ್ಮಿಕ ರಹಸ್ಯ | Spiritual secret of Indian Independence!
ADITYA HRUDAYA ಆದಿತ್ಯ ಹೃದಯ ADITYA HRUDAYA ಆದಿತ್ಯ ಹೃದಯ
8.72K subscribers
8,570 views
602

 Published On Aug 9, 2024

ರಾಮ ಬ್ರಿಟಿಷರಿಗೆ ಕೊಟ್ಟ ವರ --    • ಕಲಿಯುಗ ಮುಗಿದಿದೆ!! ಅದಕ್ಕೆ ರಾಮ ಕೊಟ್ಟ ಆ ...  

ಭಾರತಕ್ಕೆ #ಸ್ವಾತಂತ್ರ್ಯವು 1947 ರಲ್ಲಿ ಬಂತು ಆದ್ರೆ ರಾಮ ಬ್ರಿಟೀಷರಿಗೆ ಕೊಟ್ಟ ವರದಿಂದ 2406 AD ರಲ್ಲಿ ಬರಬೇಕಿದ್ದ ಸ್ವಾತಂತ್ರ್ಯವನ್ನ 259 ವರುಷಗಳಿಗೂ ಮುನ್ನ ದೊರಕಿಸಿಕೊಟ್ಟಿದ್ದು ಓರ್ವ ಋಷಿ.

ಹಾಗಾದರೆ ಆ ಋಷಿಯ ಹೆಸರೇನು ಹಾಗು ಅವರು ಆ ರೀತಿ ಮಾಡಲು ಕಾರಣ ಏನು ಅನ್ನುವ ರೋಚಕ ಸಂಗತಿಯನ್ನು ನಾನು ಈ ವಿಡೀಯೋದಲ್ಲಿ ತಿಳಿಸಿಕೊಡುತ್ತೇನೆ. #saptarishi #spirituality #independenceday #karna #arjuna
#lordkalki

We all are aware that India got Independence from the British in 1947, but not many know that it is due to the efforts of a great Maharshi, we were able to get freedom before 2406, as per the boon given by Lord Rama to the British.


DISCLAIMER!!
ಈ ವಿಡಿಯೋದಲ್ಲಿ ಹಂಚಿಕೊಂಡಿರುವ ಮಾಹಿತಿ, ನನ್ನ ಪರಮ ಗುರುಗಳಾದ ಮಹರ್ಷಿ ಅಮರ ( ಅಂಬರೀಶ ವರ್ಮ) ಹಾಗು ಮಹರ್ಷಿ ಕೃಷ್ಣಾನಂದ ರಿಂದ ಪಡೆದಿದ್ದು. ಹಾಗಾಗಿ, ಇಲ್ಲಿ ತಿಳಿಸಿರುವ ವಿಚಾರಗಳು ಬೇರೆಲ್ಲೂ ಕಂಡುಬಂದಲ್ಲಿ, ಅದು ಒಂದೇ ಮೂಲದಿಂದ ಬಂದಿದ್ದು ಎಂದರ್ಥ.

ನಮ್ಮ ಚಾನೆಲ್ "ಆಧ್ಯಾತ್ಮವನ್ನು ಹೆಚ್ಚು ಹೆಚ್ಚು ಜನಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿದೆ ಅಷ್ಟೇ. ಯಾವುದೇ ಧರ್ಮ, ಜಾತಿ ಅಥವಾ ಪಂಗಡವನ್ನು ವಿಶ್ಲೇಷಿಸುವ ಅಥವಾ ಟೀಕಿಸುವ ಉದ್ದೇಶ ಹೊಂದಿಲ್ಲ.

ಈ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ, "ಆದಿತ್ಯ ಹೃದಯ" ಚಾನೆಲ್ ಅನ್ನು like, share ಹಾಗು subscribe ಮಾಡಿ. 🙏

ನಿಮ್ಮ ಸಲಹೆ, ಕಮೆಂಟ್ ಹಾಗು ಬೆಂಬಲ ನಮಗೆ ಮುಖ್ಯ. ಅದನ್ನು ಹಂಚಿಕೊಳ್ಳಲು , [email protected] ಗೆ ಮೇಲ್ ಮಾಡಿ.💜

show more

Share/Embed