ನೋಟ್ಸ್ ಮಾಡೋದೇಗೆ...? ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೋಟ್ಸ್ ಮಾಡುವ ರೀತಿ ಹೀಗಿರಲಿ...!
MGKANASU MGKANASU
16.9K subscribers
33,788 views
1.6K

 Published On Apr 25, 2020

ನೋಟ್ಸ್ ಮಾಡೋದೇಗೆ...? ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ಪ್ರತಿಯೊಬ್ಬರೂ ಮಿಸ್ ಮಾಡದೇ ನೋಡಿ
@MGKANASU
ಆತ್ಮೀಯ ಸ್ನೇಹಿತರೆ ನಮಸ್ಕಾರ,

ಇನ್ನೂ ಕೆಲವೆ ದಿನಗಳಲ್ಲಿ KAS ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಗಳಿವೆ, ಮುಖ್ಯ ಪರೀಕ್ಷೆಗಳಲ್ಲಿ ಯಶಸ್ಸು ಸಿಗಬೇಕೆಂದರೆ ಅಭ್ಯಾಸವನ್ನು ಆರಂಭಿಸಲೇ ಬೇಕಲ್ಲವೇ! ನೋಟ್ಸ್ ಮಾಡೋದು ಹೇಗೆ ಅಂತೇಳಿದ್ದೆ ಹಾಗೆಯೇ ನಾನು KAS ಮುಖ್ಯ ಪರೀಕ್ಷೆಗೆ ಮಾಡಿದ ಕೆಲವು ನೋಟ್ಸ್ ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೆನೆ, *ಇದು ಕೇವಲ ಶಿಫಾರಸ್ಸಿಗಾಗಿ ಮಾತ್ರ*, ಇವೆ ಅಂತಿಮವಲ್ಲ ಹೀಗೆ ನಿಮ್ಮದೇ ನೋಟ್ಸ್ ತಯಾರಿಸಿ ಅಭ್ಯಾಸ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತೆ ಎನ್ನುವುದು ನನ್ನ ಭಾವ!,

ನೋಟ್ಸ್ ಗಳು MGKANASU
ಟೆಲಿಗ್ರಾಂ ಹಾಗೂ ವಾಟ್ಸ್ ಆಪ್ ಗ್ರೂಪ್ ನಲ್ಲಿ ಲಭ್ಯ ಇವೆ,

ವಿಶೇಷ ಸೂಚನೆ: ನನ್ನ ಕೈ ಬರಹ ಅಷ್ಟೇನೂ ಸುಂದರವಾಗಿಲ್ಲ ಓದಿದರೆ ಖಂಡಿತ ಅರ್ಥವಾಗುತ್ತೆ,ನೋಟ್ಸ್ ಮಾಡೊ ಸಂದರ್ಭ, ಸಮಯ, ಒತ್ತಡದಲ್ಲಿ
ಎಲ್ಲೊ ಒಂದು ಕಡೆ ತಿಳಿಯದೇ ಒತ್ತಕ್ಷರ, ದೀರ್ಘಾಕ್ಷರ ತಪ್ಪಿದ್ದು ಕಂಡು ಬಂದರೆ *ಕ್ಷಮೆ ಇರಲಿ*,

ನಿಮ್ಮ ಅಭ್ಯಾಸಕ್ಕೆ, ಗುರಿಗೆ, ಕನಸಿಗೆ ನನ್ನ ಈ ನೋಟ್ಸ್ ಗಳು ಉಪಯುಕ್ತವಾಗಬಲ್ಲುವು ಎಂಬ ನಂಬಿಕೆ ನನಗಿದೆ, ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ! ಒಳ್ಳೆಯದಾಗಲಿ
ನಿಮ್ಮ ಕನಸಿನ ಹುದ್ದೆ ನಿಮಗೆ ಸುಲಲಿತವಾಗಿ ಸಿಗಲೆಂದು ಹಾರೈಸುವೆ,

ಧನ್ಯವಾದಗಳು,

ಇಂತಿ ನಿಮ್ಮ.. ‌
ಶ್ರೀ ಮಂಜುನಾಥ ಮಲ್ಲಪ್ಪ ಗುಂಡೂರು, KMAS
ಮುಖ್ಯಾಧಿಕಾರಿ ಶ್ರೇಣಿ-1
KAS-2015 Batch
🙏💐🙏💐🙏💐🙏💐🙏

show more

Share/Embed