ಹರಿಯ ಭಜನೆ ಮಾಡೊ ನಿರಂತರ | ಶ್ರೀ ವಾದಿರಾಜರ ಕೃತಿ | Hariya Bhajane Maado Nirantara | Sri Vadirajara Kruti
Bhajane - Dasara Hadugalu ಭಜನೆ - ದಾಸರ ಹಾಡುಗಳು Bhajane - Dasara Hadugalu ಭಜನೆ - ದಾಸರ ಹಾಡುಗಳು
18.8K subscribers
1,081 views
49

 Published On Jul 29, 2024

ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya

Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್

ಹರಿಯ ಭಜನೆ ಮಾಡೊ ನಿರಂತರ ||ಪ||
ಪರಗತಿಗೆ ಇದು ನಿರ್ಧಾರ ||ಅ.ಪ.||

ಮೊದಲೆ ತೋರುತದೆ ಮಧುರ ವಿಷಯಸುಖ |
ಕಡೆಯಲಿ ದುಃಖ ಅನೇಕ ||೧||

ವೇದಶಾಸ್ತ್ರಗಳ ಓದಿದರೇನು |
ಸಾಧನಕಿದು ನಿರ್ಧಾರ ||೨||

ಸಾರವೋ ಬಹು-ಸಂಸಾರ ವಿಮೋಚಕ |
ಸೇರೋ ಶ್ರೀಹಯವದನನ್ನ ||೩||

hariya Bajane mADo niraMtara ||pa||
paragatige idu nirdhAra ||a.pa.||

modale tOrutade madhura viShayasuKa |
kaDeyali duHKa anEka ||1||

vEdaSAstragaLa OdidarEnu |
sAdhanakidu nirdhAra ||2||

sAravO bahu-saMsAra vimOcaka |
sErO SrIhayavadananna ||3||

show more

Share/Embed