ತುಂಬಾ ಸಿಂಪಲ್ ಆಗಿ ಮಾಡಿ ಹೂಕೋಸು ಪಲ್ಯ easy and tasty simple cauliflower Pally in Kannada recipe
Sahana satwik aduge mane Sahana satwik aduge mane
275 subscribers
47 views
1

 Published On Aug 25, 2024

ತುಂಬಾ ಸಿಂಪಲ್ ಆಗಿ ಮಾಡಿ ಹೂಕೋಸು ಪಲ್ಯ easy and tasty simple cauliflower Pally in Kannada recipe

#sahana
#subscribe
#food
#saI Ruchi
#cooking
#aduge Mane
#1000subscriber
#sahana satwik aduge mane


#Instagram I'd jyotin482


#ಹೂ ಕು ಸ್ ಚೆನ್ನಾಗಿ ಹಚ್ಚಿ ಬಿಟ್ಟು ತೊಳೆದು ಬಿಸಿ ನೀರಲ್ಲಿ ಕುದಿಸಿ ಕಾರ್ನ್ ಫ್ಲೋರ್ ಮೈದಾ ಉಪ್ಪು ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ ಹೂ ಕುಸ್ ಹಾಕಿ ಎಲ್ಲಾ ಮಿಕ್ಸ್ ಮಾಡಬೇಕು ಆಮೇಲೆ ಎಣ್ಣೆಯಲ್ಲಿ ಕರಿಬೇಕು
#ಕುಕ್ಕರ್ ಗೆ ಒಂದು ಟೊಮೆಟೊ ಒಂದು ಈರುಳ್ಳಿ ಬೆಳ್ಳುಳ್ಳಿ ಆಕೆ ಮೂರು ವಿಸಿಲ್ ಕೂಗಿ ಸಬೇಕು ಟೊಮೆಟೊ ಪೇಸ್ಟ್ ರೆಡಿ ಆಗಿರುತ್ತದೆ
#ಸಣ್ಣ ದಾಗಿ ಈರುಳ್ಳಿ ಕಟ್ ಮಾಡಿ ಎರಡು ಈರುಳ್ಳಿ ಒಂದು ಬೆಳ್ಳುಳ್ಳಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮಿಕ್ಸ್ ಮಾಡಿ ಗ್ರಾಂಡ್ ಮಾಡಿರುವಂತಹ ಟೊಮೆಟೊ ಪೇಸ್ಟ್ ಹಾಕಿ ಕರೆದಿರುವ ಅಂತಹ ಹೂಕೋಸ್ ಹಾಕಿ
#ಹೂಕೋಸು ಪಲ್ಯ ರೆಡಿಯಾಗಿರುತ್ತದೆ

show more

Share/Embed