ತುಂಬಾ ಸಿಂಪಲ್ ಆಗಿ ಮಾಡಿ ಪುಳಿಯೋಗರೆ ರೈಸ್ simple agi madi puliyogare rice 100% ತುಂಬಾ ರುಚಿಯಾಗಿರುತ್ತದೆ
Sahana satwik aduge mane Sahana satwik aduge mane
275 subscribers
5,364 views
28

 Published On Aug 10, 2024

ತುಂಬಾ ಸಿಂಪಲ್ ಆಗಿ ಮಾಡಿ ಪುಳಿಯೋಗರೆ ರೈಸ್ simple agi madi puliyogare rice 100% ತುಂಬಾ ರುಚಿಯಾಗಿರುತ್ತದೆ

#sahana
#food
#subscribe
#cooking
#savi ruchi
#indian food
#aduge mane #1000subscriber
#sahana satwik aduge mane


#Instagram I'd jyotin482

#ಒಂದು ಕಪ್ ನ ಷ್ಟು ಶೇಂಗಾ ಬೀಜ ಉದ್ದಿನಬೇಳೆ ಎರಡು ಬೆಳ್ಳುಳ್ಳಿ ಎಂಟಿಆರ್ ಪುಳಿಯೋಗರೆ ಪೌಡರ್ ಹುಣಸೆ ರಸ ಬೆಲ್ಲ
#ಒಗ್ಗರಣೆ ಮಾಡಲು ಒಂದೆರಡು ಸ್ಪೂನ್ ಎಣ್ಣೆ ಶೇಂಗಾ ಬೀಜ ಉದ್ದಿನಬೇಳೆ ಬೆಳ್ಳುಳ್ಳಿ ಹುಣಸೇ ರಸ ಹಾಕಿ ಪುಳಿಯೋಗರೆ ಪೌಡರ್ ಹಾಕಿ ಸ್ವಲ್ಪ ಅರಿಶಿನ ಕೆಂಪು ಖಾರ ರುಚಿಗೆ ತಕ್ಕಷ್ಟು ಉಪ್ಪು ಸ್ವಲ್ಪ ಬೆಲ್ಲ ಹಾಕಿ ಎಲ್ಲಾ ಮಿಕ್ಸ್ ಮಾಡಿ ಅನ್ನ ಹಾಕಿ ಮಿಕ್ಸ್ ಮಾಡಿಕೊಳ್ಳಿ

#ಪುಳಿಯೋಗರೆ ಅನ್ನು ರೆಡಿಯಾಗಿರುತ್ತದೆ

show more

Share/Embed