ರಂಗ ಒಲಿದ ದಾಸರಾಯ | ಶ್ರೀ ಶ್ಯಾಮಸುಂದರ ದಾಸರ ರಚನೆ | Ranga Olida Dasaraya | Sri Jagannatha Dasara Hadu
Bhajane - Dasara Hadugalu ಭಜನೆ - ದಾಸರ ಹಾಡುಗಳು Bhajane - Dasara Hadugalu ಭಜನೆ - ದಾಸರ ಹಾಡುಗಳು
18.8K subscribers
1,079 views
56

 Published On Sep 11, 2024

ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya

Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್

ರಂಗ ಒಲಿದ ದಾಸರಾಯ ಸಾಧು
ಸಂಗವಿರಿಸಿ ಕರುಣದಿ ಪಿಡಿ ಕೈಯ್ಯ ||ಪ||

ಕುಂಭಿಣಿ ಸುರನಾಥ ನಂಬಿದೆ ನಿನ್ನ ಪಾದ
ಬೆಂಬಿಡದಲೆ ಕಾಯೊ
ಸ್ತಂಭ ಮಂದಿರ ಕಂಬು ಕಂಧರ
ಭಕ್ತಮಂದಾರ ||೧||

ಹರಿಕಥೆ ಸುಧಾಸಾರ ಸುರಸಗ್ರಂಥವ ಜಗದಿ
ವಿರಚಿಸಿರುವ ನಿನ್ನ
ವರ ಉಪಕಾರ ವರ್ಣಿಸಲಪಾರ
ಪರಮೋದಾರ ||೨||

ಸಾಮಗಾನ ವಿಲೋಲ ಶ್ಯಾಮಸುಂದರ ವಿಠಲನ
ಸ್ವಾಮಿಯ ಭಕುತ ನಿ
ಸ್ಸೀಮ ಪ್ರಹ್ಲಾದ ಅನುಜ ಸಹ್ಲಾದ
ನೀಡೆಮಗಹ್ಲಾದ ||೩||

raMga olida daasaraaya saadhu
saMgavirisi karuNadi piDi kaiyya ||pa||

kuMbhiNi suranaatha naMbide ninna paada
beMbiDadale kaayo
staMbha maMdira kaMbu kaMdhara
bhaktamaMdaara ||1||

harikathe sudhaasaara surasagraMthava jagadi
viracisiruva ninna
vara upakaara varNisalapaara
paramOdaara ||2||

saamagaana vilOla SyaamasuMdara viThalana
svaamiya bhakuta ni
ssIma prahlaada anuja sahlaada
nIDemagahlaada ||3||

show more

Share/Embed