ಮೂಲವ್ಯಾಧಿ ಸಮಸ್ಯೆ ಇದ್ದವರು, ತಪ್ಪದೇ ಈ ಯೋಗಾಸನಗಳನ್ನು ಮಾಡಿ | Vijay Karnataka
Vijay Karnataka | ವಿಜಯ ಕರ್ನಾಟಕ Vijay Karnataka | ವಿಜಯ ಕರ್ನಾಟಕ
1.33M subscribers
57,041 views
1.1K

 Published On Sep 27, 2020

ದೇವರೇ ಜೀವನದಲ್ಲಿ ಏನಾದರೂ ಬರಲಿ, ಆದರೆ ಮೂಲವ್ಯಾಧಿ ಅಥವಾ ಪೈಲ್ಸ್ ಮಾತ್ರ ಬೇಡ, ಎನ್ನುವ ಮಾತು ಹೆಚ್ಚಿನವರ ಬಾಯಲ್ಲಿ ನೀವು ಕೇಳಿರಬಹುದು. ಅದರಲ್ಲೂ ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೆ ಮಲ ವಿಸರ್ಜನೆಗೆ ಹೋಗುವುದೆಂದರೆ ದೊಡ್ಡ ತಲೆ ನೋವು. ಬನ್ನಿ ಇಂದಿನ ವಿಡಿಯೋದಲ್ಲಿ ಈ ಸಮಸ್ಯೆಯನ್ನು ಗುಣಪಡಿಸುವ ಸರಳ ಯೋಗಾಸನಗಳನ್ನು ರಾಜೇಶ್ವರಿ ಅವರಿಂದ ತಿಳಿಯೋಣ...

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

show more

Share/Embed