ಶ್ರೀ ರಾಮನ ಹಾಡು | ನೋಡು ನೋಡೆಂಥ ರಘುವೀರ | ಶ್ರೀ ಶ್ರೀದ ವಿಠಲದಾಸರ ಕೃತಿ | Sri Rama | Nodu Nodentha Raghuveera
Bhajane - Dasara Hadugalu ಭಜನೆ - ದಾಸರ ಹಾಡುಗಳು Bhajane - Dasara Hadugalu ಭಜನೆ - ದಾಸರ ಹಾಡುಗಳು
18.8K subscribers
2,620 views
71

 Published On Jan 20, 2024

ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya

Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್

ನೋಡು ನೋಡೆಂಥಾ ರಘುವೀರ ದೀನೋದ್ಧಾರ ||ಪ||

ತನುಮನಧನಗಳ ತನಗೊಪ್ಪಿಸದೆ ನೆನೆವ ಮನುಜರಿಗೆ ದೂರಾ ದೂರಾ ||೧||

ಸೇರಿದ ಸುಜನರ ದೂರುವ ದುರುಳರ ಬೇರಿಗೆರೆವ ಬಿಸಿ ನೀರಾ ನೀರಾ ||೨||

ಶ್ರೀದವಿಠಲನ ನಿಜಪಾದಾಶ್ರಿತರಪರಾಧವ ಮನಸಿಗೆ ತಾರಾ ತಾರಾ ||೩||


nODu nODeMthaa raghuvIra dInOddhaara ||pa||

tanumanadhanagaLa tanagoppisade neneva manujarige dUrA dUrA ||1||

sErida sujanara dUruva duruLara bErigereva bisi nIraa nIraa ||2||

shrIdaviThalana nijapaadaashritaraparaadhava manasige taaraa taaraa ||3||

show more

Share/Embed