RUDSETI, Dharwad - ಹೈನುಗಾರಿಕೆ ತರಬೇತಿ ರುಡ್ ಸೆಟ್ ನಲ್ಲಿ. Dairy & Vermi composting Training at RUDSETI.
Jagadish Pujar Jagadish Pujar
2.24K subscribers
4,378 views
119

 Published On Oct 13, 2020

ರುಡ್ ಸೆಟ್ ಸಂಸ್ಥೆಯಲ್ಲಿ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ 10 ದಿನಗಳ ಕಾಲ ಜರುಗುತ್ತದೆ. ಆಸಕ್ತ ಗಾಮೀಣ ಪ್ರದೇಶದ ಬಿ ಪಿ ಎಲ್ ಅಥವಾ ಎನ್ ಆರ್ ಇ ಜಿ ಇ ಕಾರ್ಡ ಹೊಂದಿದ ಅಭ್ಯರ್ಥಿಗಳು ಮತ್ತು ಕೃಷಿಕರು ಹಾಗೂ ಹೈನೋದ್ಯಮ ಮಾಡುವವರು ಈ ತರಬೇತಿಯನ್ನು ಸೇರಬಹುದಾಗಿದೆ.
ತರಬೇತಿಯು ಸಂಪೂರ್ಣ ಊಟ, ವಸತಿಯೊಂದಿಗೆ ಉಚಿತವಾಗಿರುತ್ತದೆ.
ರುಡ್ ಸೆಟ್ ಸಂಸ್ಥೆಗಳು ಕರ್ನಾಟಕದಲ್ಲಿ ಏಳು ಶಾಖೆಗಳಿವೆ. ಹೈನುಗಾರಿಕೆ ಮತ್ತು ಸಂಸ್ಥೆಯ ವಿವರವನ್ನು ಇಲ್ಲಿ ತಿಳಿಸಲಾಗಿದೆ.
ಈ ತರಬೇತಿ ಪಡೆದರೆ ಹೈನುಗಾರಿಕೆ ಉದ್ಯಮವನ್ನು ಹೇಗೆ ನಡೆಸಬಹುದು ಎಂಬುದು ಗೊತ್ತಾಗುತ್ತದೆ.

show more

Share/Embed