Mankuthimmana Kagga | DVG | Madhwesh Bharadwaj & Friends |
Musicloud Studio & Technology Musicloud Studio & Technology
25.9K subscribers
7,879 views
179

 Published On Jul 6, 2024

ಮಂಕುತಿಮ್ಮನ ಕಗ್ಗ - 13
ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು? |
ಧರಣಿಗನುದಿನದ ರಕ್ತಾಭಿಷೇಚನೆಯೆ ? ||
ಕರವಾಲವನು ಪುಷ್ಪಸರವೆಂದು ಸೆಳೆದಾಡೆ |
ಪರಿಮಳವ ಸೂಸುವದೆ - ಮಂಕುತಿಮ್ಮ ||

ಎಲ್ಲರಿಗೂ ಸ್ವತಂತ್ರ ಬಂದುದರ ಪರಿಣಾಮವೇನಾಗಿದೆ ? ಅವರುಗಳೆಲ್ಲಾ ಸಾಧಿಸಿದ್ದಾದರೂ ಏನು?ಇದರಿಂದ ಆದ ಪರಿಣಾಮ ಕೇವಲ ಯುದ್ಧ, ಕಲಹ ಮತ್ತು ಈ ಭೂಮಿತಾಯಿಗೆ ಪ್ರತಿನಿತ್ಯವೂ ರಕ್ತದಿಂದ ಸ್ನಾನ ಅಷ್ಟೆ.ಖಡ್ಗವನ್ನು ಹೂವಿನ ಮಾಲೆಯೆಂದು ಎಳೆದಾಡಿದರೆ ಆಗುವ ಪರಿಣಾಮ ಕೈಯೆಲ್ಲಾ ರಕ್ತಸಿಕ್ತವಾಗುತ್ತದೆಯೋ ಹೊರತು ಅದೇನು ಹೂವಿನ ಸುಗಂಧವನ್ನು ಪಸರಿಸುತ್ತದೆಯಾ?

ಮಂಕುತಿಮ್ಮನ ಕಗ್ಗ - 11
ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ ।
ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ ।।
ಸುತ್ತಿಪುದು ತಲೆಯನನುದಿನದ ಲೋಕದವಾರ್ತೆ ।
ಎತ್ತಲಿದಕೆಲ್ಲ ಕಡೆ ?- ಮಂಕುತಿಮ್ಮ

ಈಗ ಪ್ರಪಂಚವನ್ನೆಲ್ಲ ದುರ್ದೈವ ಆವರಿಸಿಕೊಂಡಿದೆ. ಎಲ್ಲ ಕಡೆ ಸಾವು ನೋವುಗಳು ಆಗುತ್ತಿವೆ. ಮೃತ್ಯು ದೇವತೆ ಕುಣಿಯುತ್ತಲಿದ್ದಾನೆ.ಪ್ರತೀ ದಿನವೂ ಪತ್ರಿಕೆಗಳಲ್ಲಿ ಬರಿ ಸಾವು ನೋವು, ಯುದ್ಧ, ಮೋಸ, ವಂಚನೆಯ ಸುದ್ದಿಯನ್ನು ಓದಿ ತಲೆಯೆಲ್ಲಾ ಕೆಟ್ಟ ಸುದ್ದಿ ಆವರಿಸಿದೆ.ಇದಕೆಲ್ಲ ಕೊನೆ ಯಾವಾಗ?ಇಂದಿನ ಕಾಲಕ್ಕೂ ಇದು ಪ್ರಸ್ತುತ. ಕೊರೋನಾ ಮಹಾಮಾರಿ, ಯುದ್ಧದ ಭೀತಿ, ಮೋಸ, ಭ್ರಷ್ಟಾಚಾರ ಇವುಗಳಲ್ಲೇ ನಾವು ಮುಳುಗಿದ್ದೇವೆ.

Lyrics:DVG
Singers: Madhwesh Bharadwaj (Lead)
Backing: Abhishek MR, Vishak Nagalapura, Teju A
Music Composer & Direction:Ramanujan MK
Music Arranged & Produced:Hriday Goswami, Jeevan T Joy
Acoustic & Electric Guitar:Tony Das
Bass:Prashanth Gnanamuthu
Rhythm Programming: Febil John Roy
Mix & Mastered:Hriday Goswami, X Noise Studio, Guwahati
Sound Engineers:Amit Sachdeva, Manikandan N
SfX Design: Manikandan N
Video Shot & Directed: Ankush Dev
Editing:Ankush Dev, Rahul Akillam
VfX: Saravanan, Rahul Akillam, Pathway Productions
Lighting:Ruturaj RK
A Very Special Thanks to Joel T Joy, Bishwajit Chauhan

Link on Music OTT's:
Spotify: https://open.spotify.com/album/3QZQkF...
JioSaavn: https://www.jiosaavn.com/album/mankut...
Wynk Music:https://wynk.in/u/zKO1jEnFO
Prime Music: https://music.amazon.in/albums/B08Z4H...

show more

Share/Embed