ಜಲಪಾತಗಳ ರಾಜ ಉಂಚಳ್ಳಿ ಫಾಲ್ಸ್ Very Dangerous waterfalls unchalli falls
Chandru's Circle Chandru's Circle
109 subscribers
54 views
11

 Published On Sep 10, 2024

#unchallifalls #jogfallsindia #uttarakannada #uttarakannadavlogs #uttarakarnataka #magodfalls #sathodi_falls #hebbefalls #waterfall #raichur #ermaifalls #bheemeshwara #irupufalls #irpufalls #sirsi #siddapur #karnatakafalls #karnatakatourism #naturalattractions #travel #travelvlog #travelphotography #mallalli_falls #manvi

ಉಂಚಳ್ಳಿ ಜಲಪಾತ ಇದು ಕರ್ನಾಟಕದ ಅತ್ಯಂತ ರುದ್ರ ರಮಣೀಯ ಭಯಾನಕ ಜಲಪಾತ. ಇದು ಅಗನಾಶಿನಿ ನದಿಯ ನೀರನ್ನು ಒತ್ತು ಕುಮಟ ಮುಖಾಂತರ ಸಮುದ್ರ ಸೇರುತ್ತದೆ. ಇದು 360 ಮೀಟರ್ ಎತ್ತರದಿಂದ ಭೂಮಿಗೆ ಅಪ್ಪಳಿಸುತ್ತದೆ.
ಇದರ ಹತ್ತಿರವಾದ ರಮಾಣಿಯ ಸ್ಥಳವೆಂದರೆ ಜೋಗ ಜಲಪಾತ ಉಂಚಳ್ಳಿ ಫಾಲ್ಸ್ ನಿಂದ 50 ಕಿಲೋಮೀಟರ್ ಹತ್ತಿರವಿದೆ ಹಾಗೂ ಸಿದ್ದಾಪುರ ದಿಂದ ಬರಿ 30 km ಮಾತ್ರ.
ಇದು ಶಿರಶಿಯ ಹತ್ತಿರ ಹುಟ್ಟುತ್ತದೆ, ಅಲ್ಲೇ ಇದರ ಉಗಮ ಸ್ಥಾನ ಶಿರಸಿಯಿಂದ ಸಮುದ್ರ ಸೇರಲು ಸುಮಾರು 115 ಕಿ.ಮೀ ಕ್ರಮಿಸುತ್ತದೆ.

show more

Share/Embed