ಹೋಟೆಲ್ ಗಳಲ್ಲಿ ಮಿನಿ ಮಿಲ್ಸ್ ಜೊತೆ ಅಥವಾ ಮಿಲ್ಸ್ ಜೊತೆ ಕೊಡುವ 100% ಬೀನ್ಸ್ ಪಲ್ಯ I South Indian hotel recipes
Bhagya Tv Bhagya Tv
1.29M subscribers
325,037 views
3.7K

 Published On Dec 29, 2022

#hotelfood #bhagyatvrecipes #palya

ಹೋಟೆಲ್ ಶೈಲಿಯ ಹುರುಳಿಕಾಯಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು
ಹುರುಳಿಕಾಯಿ 1/2 ಕೆಜಿ
ಈರುಳ್ಳಿ 1
ತೆಂಗಿನಕಾಯಿ ತುರಿ ಅರ್ಧ ಕಪ್
ಬ್ಯಾಡಗಿ ಮೆಣಸಿನಕಾಯಿ 6
ಖಾರದ ಮೆಣಸಿನಕಾಯಿ 6
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಜೀರಿಗೆ ಅರ್ಧ ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಬೆಲ್ಲ 1 ಟೀ ಸ್ಪೂನ್
ಶುಂಠಿ ಅರ್ಧ ಇಂಚು
ಉಪ್ಪು ರುಚಿಗೆ ತಕ್ಕಷ್ಟು



Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

show more

Share/Embed