Srivatsa Shandilya Interview | Photographer | Gandhada Beedu | Kumara Subramanya | Book Brahma
Book Brahma Book Brahma
78.8K subscribers
117 views
7

 Published On Oct 11, 2024

ಬದಲಾವಣೆಗೆ ಹೊಂದಿಕೊಳ್ಳದೇ ಹೋದರೆ, ಕಳೆದು ಹೋಗುತ್ತೇವೆ - ಶ್ರೀವತ್ಸ ಶಾಂಡಿಲ್ಯ

ಕ್ಯಾಮರಾ ಕಣ್ಣಲ್ಲಿ ಸಿನಿಮಾ ತಾರೆಗಳನ್ನು ಸೆರೆ ಹಿಡಿದ ಖ್ಯಾತ ಛಾಯಾಗ್ರಾಹಕ ಶ್ರೀವತ್ಸ ಶಾಂಡಿಲ್ಯ ಅವರು ತಮ್ಮ ಫ್ಯಾಶನ್‌ ಬಗ್ಗೆ ಬುಕ್‌ ಬ್ರಹ್ಮ ಪ್ರಸ್ತುತ ಪಡಿಸುವ ʻಗಂಧದ ಬೀಡುʼ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ರಾಜ್‌ಕುಮಾರ್‌ ಅವರಿಂದ ಹಿಡಿದು ಈಗಿನ ಕಾಲದ ನಟರವರೆಗೆ ಎಲ್ಲರನ್ನೂ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ಸಂದರ್ಶಕ: ಕುಮಾರ ಸುಬ್ರಹ್ಮಣ್ಯ ಎಸ್‌.

ಕಲಾವಿದರ ವಿಶೇಷ ಸಂದರ್ಶನಗಳ ಸರಣಿ ""ಗಂಧದ ಬೀಡು"". ಹೆಚ್ಚಿನ ವಿಡಿಯೋಗಳಿಗಾಗಿ ಈ ಕೆಳಗಿನ ಲಿಂಕ್‌ ಬಳಸಿ
   • Gandhada Beedu - ಗಂಧದ ಬೀಡು  

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

Follow us on:-
Twitter:   / bookbrahma  
Facebook:   / bookbrahmakannada  
Instagram:   / bookbrahma  
Visit our Website: https://www.bookbrahma.com/

Our Whatsapp Channel Link: https://whatsapp.com/channel/0029Va5j...

#BookBrahma #GandhadaBeedu #SrivatsaShandilyaInterview

show more

Share/Embed