Stanabele Mattu Mukbele | Kannada medium Maths | Basic Math | ಸ್ಥಾನಬೆಲೆ ಮತ್ತು ಮುಖಬೆಲೆ ಗಣಿತ | Video-7
School Tech Karnataka School Tech Karnataka
189 subscribers
123 views
4

 Published On Sep 30, 2024

ಸ್ಥಾನ ಬೆಲೆ ಮತ್ತು ಮುಖಬೆಲೆ, ಈ ಕೆಳಗಿನ ವಿಷಯಗಳನ್ನು ಕಲಿಯುತ್ತೀರಿ:
1) ಸ್ಥಾನಬೆಲೆ ಮತ್ತು ಮುಖಬೆಲೆ ವಿಸ್ತಾರವಾಗಿ ತಿಳಿಯುವುದು
2) ಸ್ಥಾನಬೆಲೆ ಕಂಡುಹಿಡಿಯುವುದು
3) ಮುಖಬೆಲೆ ಕಂಡುಹಿಡಿಯುವುದು
4) 2 ಸ್ಥಾನಬೆಲೆಗಳ ಮೊತ್ತ ಕಂಡುಹಿಡಿಯುವುದು
5) 2 ಮುಖಬೆಲೆಗಳ ಮೊತ್ತ ಕಂಡುಹಿಡಿಯುವುದು
6) ಸ್ಥಾನಬೆಲೆ ಮತ್ತು ಮುಖಬೆಲೆಗಳ ಮೊತ್ತ ಕಂಡುಹಿಡಿಯುವುದು

Place value and face value, you will learn the following topics:
1) Know the position value and face value in detail
2) Finding the position value
3) Finding face value
4) Finding the sum of 2 position values
5) Finding the sum of 2 face values
6) Finding the sum of position value and face value

show more

Share/Embed