ನವರಾತ್ರಿ ದುರ್ಗಾಷ್ಟಮಿ ಮಂತ್ರ | ಸರ್ವ ಸುಖ ಕೊಡುವ, ಕಷ್ಟಹರ ಶಕ್ತಿಶಾಲಿ ಮಂತ್ರ |Very Powerful Mantra| KANNADA||
PV Channel PV Channel
10.9K subscribers
787 views
55

 Published On Oct 9, 2024

#navratridurgamantra #bhaktimantra #devotionalmantra

ನವರಾತ್ರಿ ದುರ್ಗಾಷ್ಟಮಿ ಮಂತ್ರ | ಸರ್ವ ಸುಖ ಕೊಡುವ, ಕಷ್ಟಹರ ಶಕ್ತಿಶಾಲಿ ಮಂತ್ರ |Very Powerful Mantra| KANNADA||

ನವರಾತ್ರಿಯ ಅಷ್ಟಮಿ ತಿಥಿಯಾದ ಇಂದು ದುರ್ಗಾಷ್ಟಮಿಯನ್ನು ಆಚರಿಸಲಾಗುತ್ತದೆ. ನವರಾತ್ರಿಯ ಎಂಟನೇ ದಿನವಾದ ಇಂದು ಮಾತೆ ಮಹಾಗೌರಿಯನ್ನು ಆರಾಧಿಸಲಾಗುತ್ತದೆ.

ನವರಾತ್ರಿಯ ಎಂಟನೇ ದಿನ ತಾಯಿ ಮಹಾಗೌರಿಯನ್ನು
ಪೂಜಿಸಲಾಗುತ್ತದೆ.

ತಾಯಿಯ ಮೈ ಬಣ್ಣ ಶಂಖ ಹಾಗೂ ಚಂದ್ರನಂತೆ
ಇರುವುದರಿಂದ ಅವರನ್ನು ಮಹಾಗೌರಿ ಎಂದು
ಕರೆಯಲಾಗುತ್ತದೆ.

ಈ ಶುಭ ದಿನ ಈ ಮಂತ್ರವನ್ನು ಭಕ್ತಿಯಿಂದ ಕೇಳಿ.
ಈ ಮಂತ್ರದ ಫಲಗಳು ಹೀಗಿವೆ:-
•ಪಾಪ ನಾಶ
•ಕಷ್ಟ ನಾಶ
•ಮಾನಸಿಕ ಶಾಂತಿ
ಹಾಗೂ
•ಸುಖಮಯ ಜೀವನ

ಮಂತ್ರ ಮತ್ತು ಮಂತ್ರದ ಅರ್ಥ ಹೀಗಿದೆ:-
ಶ್ವೇತೆ ವೃಷೆ ಸಮಾರೂಢಾ ಶ್ವೇತಾಂಬರಧರಾ ಶುಚಿ: |
ಮಹಾಗೌರಿ ಶುಭಂ ದದ್ಯಾತ್ ಮಹಾದೇವ ಪ್ರಮೋದದಾ

ವೃಷಭ ವಾಹನ ಹೊಂದಿರುವ ಬಿಳಿ ಬಣ್ಣದ ಬಟ್ಟೆ ಧರಿಸಿರುವ, ಶುಭ್ರತೆಯ/ಪವಿತ್ರತೆಯ ಪ್ರತೀಕವಾದ, ಭಕ್ತರಿಗೆ ಶುಭ ಮಾಡುವ, ಮಹಾದೇವ(ಶಿವ) ದೇವರ ಮನದ ರಾಣಿಯಾದ ಶ್ವೇತೆ (ಗೌರಿ) ದೇವಿಗೆ ನನ್ನ ಪ್ರಣಾಮಗಳು.

ಪ್ರಿಯ ಬಣ್ಣ:-
ಬಿಳಿ (ಶುದ್ಧತೆಯ ಪ್ರತೀಕ)

ಪ್ರಿಯ ನೈವೇದ್ಯ:-
ತೆಂಗಿನಕಾಯಿ.
ಇವತ್ತು ತೆಂಗಿನಕಾಯಿಯನ್ನು ಬ್ರಾಹ್ಮಣರಿಗೆ ದಾನ ಮಾಡಿದರೆ ಅತೀ ಉತ್ತಮ.

If You Like The Video,

Please Like Comment And Subscribe My Channel

#devotionalmantra
#bhaktimantra
#ಕನ್ನಡ
#nagavemahamaya
#devotional
#kannada
#mantra
#ಮಂತ್ರ
#bhakti
#navaratri
#navratrispecial
#ನವರಾತ್ರಿ
#durgashtami
#ದುರ್ಗಾಷ್ಟಮಿ
#ಮಹಾಗೌರಿ
#mahagauri


MANTRA. MAHAGAURI MANTRA
ಮಹಾಗೌರಿ ಮಂತ್ರ
.
.

show more

Share/Embed