ಗಣೇಶ ಹಬ್ಬದ ವಿಶೇಷ ರೆಸಿಪಿ ಕಡ್ಲೆಕಾಳಿನ ಉಸಲಿ ಮಾಡುವ ವಿಧಾನ I Ganesha Chaturthi Special Prasada Recipe
Bhagya Tv Bhagya Tv
1.29M subscribers
548,555 views
4.6K

 Published On Aug 26, 2022

To Buy SWASTHA Cookware Pre-Seasoned Cast Iron Kadhai 9 :
https://amzn.to/3cmoBhE
ಸ್ವಸ್ಥ ಕುಕ್ ವೇರ್ ನ 9 ಇಂಚಿನ ಕಾಸ್ಟ್ ಐರನ್ ಕಡಾಯಿ ಅಥವಾ ಬಾಂಡ್ಲಿ ಕೊಳ್ಳಬೇಕಾದರೆ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
https://amzn.to/3cmoBhE


ಕಡಲೆಕಾಳಿನ ಹುಸ್ಲಿ ಮಾಡಲು ಬೇಕಾದ ಪದಾರ್ಥಗಳು
ಕಡ್ಲೆಕಾಳು ಒಂದು ಕಪ್
ತೆಂಗಿನಕಾಯಿ ತುರಿ ಅರ್ಧ ಕಪ್
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಕಡ್ಲೆಬೇಳೆ ಒಂದು ಟೇಬಲ್ ಸ್ಪೂನ್
ಉದ್ದಿನಬೇಳೆ ಒಂದು ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ ನಾಲ್ಕು
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಶುಂಠಿ ಅರ್ಧ ಇಂಚು
ಅರಿಶಿನದ ಪುಡಿ ಸ್ವಲ್ಪ
ನಿಂಬೆಹಣ್ಣಿನ ರಸ ಒಂದು ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

#BhagyaTv #BhagyaTvKannada #bhagyatvrecipes

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

show more

Share/Embed