ಚಕ್ಲಿ, ಉಂಡಿಗಳು ,ಉಪ್ಪಿನಕಾಯಿಗಳು,ಹಪ್ಪಳ,ರೊಟ್ಟಿ, ಚಟ್ನಿ ಪುಡಿ ಗಳಿಗಾಗಿ ಸಂಪರ್ಕಿಸಿ!!
Badukina Butthi Badukina Butthi
573K subscribers
41,358 views
678

 Published On Sep 22, 2024

ವೀರಣ್ಣ ಅವರು ದೂರದೃಷ್ಟಿಯಿಂದ ಶುರುವಾದ ಈ ಮಹಿಳಾ ಗೃಹ ಉದ್ಯಮ ಈ ದಿನ 300 ಕುಟುಂಬಗಳಲ್ಲಿ ಗೃಹ ಉದ್ಯಮದ ಕ್ರಾಂತಿಯೇ ಆಗಿದೆ. ಮಹಿಳೆಯರು ತಮ್ಮ ತಮ್ಮ ಮನೆಯಲ್ಲೇ ತಮಗೆ ತಿಳಿದ ಆಹಾರ ಪದಾರ್ಥಗಳನ್ನು ಮಾಡಿ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೆ ತಂದರು. ಆದರೆ ವೀರಣ್ಣನವರು ಅಕಾಲಿಕ ಮರಣದಿಂದ ಈ ಉದ್ಯಮವನ್ನು ಅವರ ಧರ್ಮಪತ್ನಿಯಾದ ಪುಷ್ಪ ರವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ" ಸ್ವದೇಶಿ ಫುಡ್" ಎನ್ನುವ ಹೆಸರಿನಿಂದ ಹೆಸರುವಾಸಿಯಾಗಿದೆ.


This women's home business, which was started by Veeranna with a vision, has today become a home business revolution in 300 families. Women make and market the food they know in their own homesImplemented the system. But after Veeranna's untimely death, this industry is being continued by his godmother Pushpa, which is known by the name "Swadeshi Food".


ವಿಳಾಸ : ಸ್ವದೇಶಿ ಫುಡ್ಸ್
ರಾಧಾಕೃಷ್ಣ ಗಲ್ಲಿ, ದುರ್ಗದ ಬಯಲು, ಹುಬ್ಬಳ್ಳಿ -580028


ph: 6360073100

map: https://maps.app.goo.gl/APm1wAMZ2JF3A...


#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

show more

Share/Embed