ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ and ಗೋಲ್ ಗುಂಬಜ್ ಎಕ್ಸ್ಪ್ರೆಸ್ Overtakes.
Seshachala Bv Seshachala Bv
394 subscribers
26 views
1

 Published On Sep 15, 2024

ನಮಸ್ಕಾರ ಎಲ್ಲರಿಗೂ. Seshachala Bv ಚಾನೆಲ್ ಗೆ ಸ್ವಾಗತ. ನಾನು ಇವತ್ತು ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಹಾಗೂ ಗೋಲ್ ಗುಂಬಜ್ ಎಕ್ಸ್ಪ್ರೆಸ್ Overtake ಆಗುವ ವಿಡಿಯೋ ಅನ್ನು ಮಾಡಿದ್ದೇನೆ. ಮೊದಲಿಗೆ ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಬೆಂಗಳೂರು ರೈಲ್ವೆ ನಿಲ್ದಾಣದ ಹತ್ತಿರ ಓವರ್ ಟೆಕ್ ಮಾಡುತ್ತದೆ. ಅದಾದ ನಂತರ ಗೋಲ್ ಗುಂಬಜ್ ಎಕ್ಸ್ಪ್ರೆಸ್ ಮಲ್ಲೇಶ್ವರಂ ರೈಲ್ವೆ ನಿಲ್ದಾಣದಲ್ಲಿ ಓವರ್ ಟೆಕ್ ಮಾಡುತ್ತದೆ. ಪಂಚಗಂಗಾ ಎಕ್ಸ್ಪ್ರೆಸ್ ಡೀಸೆಲ್ ಇಂಜಿನ್ ಒಂದಿಗೆ ಓವರ್ ಟೆಕ್ ಮಾಡುತ್ತದೆ ಹಾಗೂ ಗೋಲ್ ಗುಂಬಜ್ ಎಕ್ಸ್ಪ್ರೆಸ್ ಎಲೆಕ್ಟ್ರಿಕ್ ಇಂಜಿನ್ ಒಂದಿಗೆ ಓವರ್ಟೇಕ್ ಮಾಡುತ್ತದೆ. ಈ ವಿಡಿಯೋ ಏನಾದರೂ ಇಷ್ಟ ಆದರೆ ಲೈಕ್ ಶೇರ್ ಮತ್ತೆ ಸಬ್ಸ್ಕ್ರೈಬ್ ಮಾಡುವುದನ್ನು ಮಾತ್ರ ಮರಿಬೇಡಿ.

show more

Share/Embed