ಆಹಾ!! ಈ ಶಾಲ್ಮಲೆಯ ದಡದಲ್ಲಿ ಸಹಸ್ರ ಶಿವಲಿಂಗಗಳು / sahasralinga / kousthubha
Vrishadhvaja Studio Vrishadhvaja Studio
790 subscribers
333 views
36

 Published On Apr 30, 2024

ಜೈ ಶ್ರೀ ರಾಮ್,
ನಮಸ್ಕಾರ ವೀಕ್ಷಕರೇ,
ವೃಷಧ್ವಜ ಸ್ಟುಡಿಯೋಗೆ ಸ್ವಾಗತ ಸುಸ್ವಾಗತ,
ನಾನು ನಿಮ್ಮ ಕೌಸ್ತುಭ.

ಪರಿಸರದ ಮಡಿಲಿನಲ್ಲಿ ಶಾಲ್ಮಲೆಯಿಂದ ನಿತ್ಯ ಅಭಿಷಿಕ್ತಗೊಳ್ಳುತ್ತಿರುವ ಸಹಸ್ರ ಶಿವಲಿಂಗಗಳು ನಮ್ಮ ಸಹಸ್ರಲಿಂಗದಲ್ಲಿ ಕಾಣಬಹುದಾಗಿದೆ.

ಸಹಸ್ತ್ರಲಿಂಗವು ಉತ್ತರಕನ್ನಡ 
ಜಿಲ್ಲೆಯ ಶಿರಸಿ ತಾಲ್ಲೂಕಿನಿಂದ ಸುಮಾರು14ಕಿ.ಮೀ ದೂರದಲ್ಲಿರುವ ಒಂದು ಯಾತ್ರಾಸ್ಥಳವಾಗಿದೆ.
ಇದು ಶಾಲ್ಮಲಾ ನದಿಯ ದಡದಲ್ಲಿದೆ, ನದಿಯಲ್ಲಿ ಮತ್ತು ಅದರ ದಡದಲ್ಲಿ ಬಂಡೆಗಳ ಮೇಲೆ ಸುಮಾರು ಸಾವಿರ ಲಿಂಗಗಳನ್ನು ಕೆತ್ತಿರುವ ಸ್ಥಳವೆಂದು ಪ್ರಸಿದ್ಧವಾಗಿದ್ದು ಇಲ್ಲಿ ಸಾವಿರ ಲಿಂಗಗಳು ಕಂಡುಬರುತ್ತವೆ.

ಶಿವಲಿಂಗಗಳನ್ನು ಶಿರಸಿ ಸಾಮ್ರಾಜ್ಯದ (1678-1718) ರಾಜ ಸದಾಶಿವರಾಯವರ್ಮನ ಆಶ್ರಯದಲ್ಲಿ ನಿರ್ಮಿಸಲಾಯಿತು.

ಮಹಾಶಿವರಾತ್ರಿಯ ಶುಭ ದಿನದಂದು ಸಾವಿರಾರು ಯಾತ್ರಿಕರು ಶಿವನಿಗೆ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಸಹಸ್ತ್ರಲಿಂಗಕ್ಕೆ ಭೇಟಿ ನೀಡುತ್ತಾರೆ.

ಈ ವೀಡಿಯೊ ಇಷ್ಟ ಆಗಿದ್ದಲ್ಲಿ ಬನ್ನಿ ನೀವೂ ಒಮ್ಮೆ ಭೇಟಿ ನೀಡಿ

ಈ ವೀಡಿಯೊ ಇಷ್ಟ ಆಗಿದ್ದಲ್ಲಿ like ಮಾಡಿ share ಮಾಡಿ subscribe ಮಾಡಿ.🙏
ಜೈ ಶ್ರೀರಾಮ್!!

Credits:
Music :- shridhar shanbhag

Subscribe:
You Tube :- /‪@kousthubhapkumar‬

Follow Us:
Instagram :- http//www.instagram.com/kousthubha_official...

Contact Us:
Email :[email protected]
.
.
.
.
.
.
#kousthubha
#vrishadhvajastudio
#sahasralinga
#sirsi
#uttarkarnataka
#karnataka
#india
#video
#music

show more

Share/Embed