ದೇವರ್ ಹುಟ್ಟಿದ್ದು ಗಿಳಗುಂಡ್ಯೋ ಜಾಣ...ಬಿಂಗಿ ಕುಣಿತ, ದೀಪಾವಳಿ 2023|The Bingi dance. Deepawali 2023
Hosmane Videos Hosmane Videos
2.02K subscribers
184 views
0

 Published On Nov 16, 2023

#song #dance #deewali2023 #uttarakannada #youtubeshorts #bingi


' ಬಿಂಗಿ ಕುಣಿತ' ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ದೀಪಾವಳಿಯ ಸಂದರ್ಭದಲ್ಲಿ ಆಚರಿಸಲ್ಪಡುವ ಒಕ್ಕಲಿಗ ಸಮುದಾಯದ ವಿಶಿಷ್ಟ ಕಲೆ-ಸಂಪ್ರದಾಯ.

ದೀಪಾವಳಿ ಹಬ್ಬದ ಮುಗಿಯುವ ಸಂದರ್ಭದಲ್ಲಿ ಮಾತ್ರ. ಮೂರು ದಿನದಿಂದ ಪ್ರತಿಸ್ಟಾಪಿಸಲ್ಪಟ್ಟ ಬಲಿವೇಂದ್ರನನ್ನು ಕಳಿಸಿದ ನಂತರ ತಂಡ ಕಟ್ಟಿಕೊಂಡು ಜ್ಯೋತಿ ಹಿಡಿದು, ಎರಡು ದಿನ ಹಗಲೂ ರಾತ್ರಿ ಮನೆ ಮನೆಗೆ ಹೋಗಿ ಪ್ರದರ್ಶನ ನಡೆಸಿ, ಅಕ್ಕಿ,ಅಡಿಕೆ,ದೀಪದೆಣ್ಣೆ,ಸಂಭಾವನೆ ಪಡೆಯುತ್ತ ಸಾಗುವ ಸಾಂಪ್ರದಾಯಿಕ ಆಚರಣೆ.

show more

Share/Embed