ಶ್ರೀ ಶಾರದಾದೇವಿ ದೇವರ ನಾಮ
Havya Sakhi Havya Sakhi
900 subscribers
3,076 views
207

 Published On Jul 28, 2022

ನಾನು ನನ್ನ ತಮ್ಮ ಸೇರಿ ದೇವರನಾಮ ಹಾಡಿದ್ದೇವೆ..
ಕುವೆಂಪು ಬರೆದ ಭಕ್ತಿಗೀತೆ ....

ಇದನ್ನು ನಾವು ಚಿಕ್ಕವರಿದ್ದಾಗ ಒಟ್ಟಿಗೆ ಹಾಡುತ್ತಾ ಇದ್ದೆವು, ಎಷ್ಟೋ ವರ್ಷಗಳ ನಂತರ ಇಬ್ಬರೂ ಒಟ್ಟಿಗೆ ಹಾಡಿದ್ದೇವೆ . ನನಗೆ ತುಂಬಾ ಇಷ್ಟವಾದ ಹಾಡು ಇದು.

ಇದನ್ನು ಪ್ರಾರ್ಥನೆಯಾಗಿಯೂ ಕೂಡ ಹಾಡಬಹುದು.

ಇದನ್ನು ಕೇಳಿ ಲೈಕ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ 🙏

show more

Share/Embed