Gopala kunida | Shri Satyanarayan Naik Gundibail
Heggar Gururaj Pai Heggar Gururaj Pai
6.35K subscribers
28,642 views
303

 Published On Jul 9, 2018

An evergreen Bhajan on Lord Krishna By Late Shri SatyaNarayan Naik, Gundibail

We miss you!

Music and Lyrics Vasant Bhat Gundibail, Tq: Honnavar N K.

Lyrics

ಗೋಪಾಲಾ ಕುಣಿದಾ ಗೋಪಾಲಾ ಕುಣಿದಾ | ಕುಣಿದ ಕೊಳಲ ನುಡಿಸುತ ಹರುಷದಿ ||ಅ.ಪ ||

ಗೋವರ್ಧನಗಿರಿ ಗೋವುಗಳೆದುರಲಿ | ಅರವಿಂದನು ತಾ ಸಂಭ್ರಮದಿಂದಲಿ | ಶಿರದಲಿ ಶೋಭಿಪ ನವಿಲಿನ ಗರಿ ಇಟ್ಟು |
ಗೊಲ್ಲ ಗೆಳೆಯರನು ಕರೆದ ಗೋಪಾಲಾ ||೧||

ಕಾಲಿಗೆ ಸರಿಯಾದ ಹುರಿಗೆಜ್ಜೆಯನು ಕಟ್ಟಿ l
ಮತ್ತೆ ಮತ್ತೆ ನೋಡುತ್ತ ಹೆಜ್ಜೆಯ ತಟ್ಟಿ l ಸುತ್ತ ಬಾಲರ ತೆರೆಗಣ್ಣಲಿ ನೋಡುತ್ತ l ಪುಟ್ಟ ಪುಟ್ಟ ಹೆಜ್ಜೆ ಇಟ್ಟ ಗೋಪಾಲಾ ll೨ll

ಕರದಲಿ ಮುರಲಿಯ ಸರಿಗಮ ನುಡಿಸುತ l
ಪರಿ ಪರಿ ರಾಗ ಆಲಾಪನೆ ಮಾಡುತ l
ಧಿಮಿ ಧಿಮಿ ಧಿಮಿ ತಾ ಧಿರ ಧಿರ ಕುಣಿಯತ l
ಮೆಟ್ಟಿದ ನೆಲವನೆ ಮರೆತ ಗೋಪಾಲಾ ll೩ll

show more

Share/Embed