ಫಿಡೆ ಚೆಸ್ ಕಾನೂನುಗಳು || FIDE Chess Rules | Article 1-5 | Basic Rules of chess | Chess in kannada
Hucharayappa E D Hucharayappa E D
6.01K subscribers
4,747 views
168

 Published On Premiered Jul 4, 2021

Fide rules PDF (English): https://bit.ly/3qKTZJu
Fide rules PDF (Kannada):https://bit.ly/3xiq6Tq



Some Important Rules Left out
4.4.3 castle ಮಾಡಲು ರಾಜನನ್ನು touch ಮಾಡಲಾಗಿದೆ ಆದರೆ legal move ಇಲ್ಲದಿದ್ದಾಗ ಬೇರೆ piece ನ್ನು move ಮಾಡಬಹುದಾಗಿದೆ....


4.6.1 promotion pawn ಮಾಡಬೇಕಾದರೆ pawn ನ್ನು 8 ನೇ RANK ಗೆ ಕಡ್ಡಾಯವಾಗಿ ಇಡಲೇ ಬೇಕಾದ ನಿಯಮವಿಲ್ಲ. Promotion ಆಗುವ piece ನ್ನು ತಕ್ಷಣವೇ ಇಡಬಹುದಾಗಿದೆ.‌


4.6.3 promotion ಮಾಡಬೇಕಾದ square ಲ್ಲಿ ಯಾವುದೇ ಎದುರಾಳಿ piece ಇದ್ದು capture ಮಾಡಬೇಕಾದಾಗ ಕಡ್ಡಾಯವಾಗಿ ವಾಗಿ panwn ನಿಂದ capture ಮಾಡಿ ನಂತರ promotion ಮಾಡಬೇಕಾದ piece ಇಡಬೇಕಾಗುತ್ತದೆ..

show more

Share/Embed