Dollu kunita Mundgod
Pavan Hebbare Pavan Hebbare
311 subscribers
114 views
0

 Published On May 24, 2019

ಮುಂಡಗೋಡ ತಾಲೂಕಿನ ಕಲಕೇರಿಯ ಡೊಳ್ಳಿನ ಕಲಾ ಸಂಘವು ರಾಜ್ಯದಲ್ಲೇ ಹೆಸರು ವಾಸಿಯಾಗಿದ್ದು ,ರಾಜ್ಯಾದ್ಯಂತ ಪ್ರದರ್ಶನವನ್ನ ನೀಡಿದ್ದಾರೆ. ಆರಂಭದಿಂದ ಕೊನೆಯವರೆಗೂ ಅಷ್ಟೇ ಹುರುಪು ಹಾಗೂ ಪ್ರಭಾವಿಯಾಗಿ ಡೊಳ್ಳು ನುಡಿಸುವಲ್ಲಿ ಈ ಕಲಾ ಸಂಘವು ಪ್ರಸಿದ್ದಿ ಪಡೆದಿದೆ.

show more

Share/Embed