ವಂಶವಾಹಿನಿ | ನವ ಚಾತುರ್ಮಾಸ್ಯ ಪಾಕ್ಷಿಕ ತಾಳಮದ್ದಳೆ- 2024 | ಮಹಿಮೆ | 04 | ನಂದಿನಿ ಮಹಿಮೆ
Nandan Creations Nandan Creations
638 subscribers
267 views
5

 Published On Aug 28, 2024

ಶ್ರೀರಾಜರಾಜೇಶ್ವರಿ ಕೃಪಾಪೋಷಿತ
ವಂಶವಾಹಿನಿ ಯಕ್ಷಮೇಳ ಗುಂಡೂಮನೆ (ರಿ) ಸಾಗರ

ನವ ಪಾಕ್ಷಿಕ ಚಾತುರ್ಮಾಸ್ಯ ತಾಳಮದ್ದಲೆ-2024

#ಮಹಿಮೆ-04

*ಪ್ರಸಂಗ: ನಂದಿನಿ ಮಹಿಮೆ
-ರಚನೆ: ಶ್ರೀಯುತ ರಮೇಶ್ ಹೆಗಡೆ ಗುಂಡೂಮನೆ

•ಭಾಗವತರು: ಶ್ರೀಯುತ ಸೂರ್ಯನಾರಾಯಣ ಹೆಗಡೆ ಮತ್ತು ಕು. ಸೃಜನ್ ಗಣೇಶ್ ಹೆಗಡೆ
•ಮದ್ದಳೆ ಮತ್ತು ಚಂಡೆ : ಶ್ರೀಯುತ ಮಂಜುನಾಥ್ ಗುಡ್ಡೆದಿಂಬ, ಕು. ಶ್ರೀವತ್ಸ ಗುಡ್ಡೆದಿಂಬ

ಮುಮ್ಮೇಳ;
*ದಿಲೀಪ: ಶ್ರೀಯುತ ಅರುಣ್ ಬೆಂಕಟವಳ್ಳಿ
*ಧೂತ: ಶ್ರೀಯುತ ರಮೇಶ್ ಹೆಗಡೆ ಗುಂಡೂಮನೆ
*ಸುದಕ್ಷಿಣೆ: ಶ್ರೀಯುತ ಅಶೋಕ್ ಕುಮಾರ್ ಹೆಗಡೆ ಗುಂಡೂಮನೆ
*ವಸಿಷ್ಠ: ಕು ಪ್ರತೀಕ್ ಬೆಂಕಟವಳ್ಳಿ
*ಕೇಸರಿ: ಶ್ರೀಯುತ ರವಿಶಂಕರ್ ಸಾಗರ
*ನಂದಿನಿ: ಶ್ರೀಮತಿ ಜಯಶ್ರೀ ಪ್ರಕಾಶ್


*ಸ್ಥಳ ಮತ್ತು ಸಹಕಾರ: ವಿದ್ವಾನ್ ಜನಾರ್ದನ್, ನೃತ್ಯ ಭಾಸ್ಕರ- ನಾಟ್ಯ ತರಂಗ. ಶ್ರೀನಗರ-ಸಾಗರ.

ವಿ.ಕೃಪೆ: ನಂದನ್ ಹೆಗಡೆ

(ಕಳೆದ 36 ವರ್ಷಗಳಿಂದ ಯಕ್ಷಗಾನ ಕಲಾ ಸೇವಾ ಸಂಘಟನೆಯಲ್ಲಿ ನಿರತವಾಗಿರುವ ವಂಶವಾಹಿನಿ ಯಕ್ಷಮೇಳ ಗುಂಡೂಮನೆ ಏಕಾದಶಿ ತಾಳಮದ್ದಲೆ, ಸಪ್ತಾಹ, ಕಿರೀಟ ಪೂಜೆ ಸೇರಿದಂತೆ ಹಲವು ಯಕ್ಷಗಾನ ಕಾರ್ಯಕ್ರಮವನ್ನು ಸಂಯೋಜಿಸುತ್ತ ಬಂದಿದೆ. ಈ ಬಾರಿ ವಿಭಿನ್ನವಾಗಿ ಜುಲೈ 7 ರಿಂದ ನವೆಂಬರ್ 10 ರವರೆಗೆ ಪಾಕ್ಷಿಕವಾಗಿ ಸಂಜೆ 5 ರಿಂದ 7 ಗಂಟೆಯವರೆಗೆ ಒಳಪಟ್ಟು ಸಾಗರದ ಶ್ರೀ ನೃತ್ಯಭಾಸ್ಕರ ಸಭಾಂಗಣದಲ್ಲಿ, ಸಮಯದ ಕಾಲಮಿತಿಗೆ ಕಡ್ಡಾಯವಾಗಿ ತಾಳಮದ್ದಲೆ ಕಾರ್ಯಕ್ರಮ ಏರ್ಪಡಿಸಿದೆ.)

ಇನ್ನು ಹೆಚ್ಚಿನ ವಿಡಿಯೋಗಾಗಿ ನಮ್ಮ ಚಾನೆಲ್ ಗೆ subscribe ಆಗಿ..
ಪ್ರೋತ್ಸಾಹಿಸಿ..
ಕಲಾವಿದರನ್ನು ಬೆಳಸಿ..



Another Channel 👇
   / @nandanhegade07  

like share and subscribe ☺


Follow me on Instagram
https://www.instagram.com/p/CA-EDk4gm...

Also

Follow photography page
https://www.instagram.com/p/CA69WZlhE...



Facebook
https://www.facebook.com/profile.php?...
.
.
.
.
.
.
#nandanhegade
#yakshagana2024 #yakshaganacomedy #yakshagana

show more

Share/Embed