ನಿಮ್ಮ ವಾಹನ ಬಾರಿ ಬಾರಿಗೂ ಅಪಘಾತವಾಗುತ್ತಿದೆಯೇ?? ಇಲ್ಲಿ ಕೊಟ್ಟಿರೋ ಟೆಕ್ನಿಕ್ ಅನುಸರಿಸಿ ಅಪಘಾತದಿಂದ ಮುಕ್ತರಾಗಿ !
Aradhya Aastro Aradhya Aastro
24.4K subscribers
1,412 views
115

 Published On Jul 30, 2024

ನಿಮ್ಮ ವಾಹನ ಬಾರಿ ಬಾರಿಗೂ ಅಪಘಾತವಾಗುತ್ತಿದೆಯೇ?? ಹಾಗಾದರೆ ಇಲ್ಲಿ ಕೊಟ್ಟಿರೋ ಟೆಕ್ನಿಕ್
ಅನುಸರಿಸಿ ಅಪಘಾತದಿಂದ ಮುಕ್ತರಾಗಿ !!!

ವಿಡಿಯೋ ಇಷ್ಟ ಆದಲ್ಲಿ ನಿಮ್ಮವರ ಜೊತೆಗೆ ಹಂಚ್ಚಿ ಕೊಳ್ಳಿ,
ನಮ್ಮ ಚಾನೆಲ್ಲನ್ನು ಸಬ್ಸ್ಕ್ರೈಬ್ ಮಾಡಿ ,
ಬೆಲ್ ಐಕಾನ್ ಪ್ರೆಸ್ ಮಾಡಿ , ವಿಡಿಯೋ ಬಗ್ಗೆ ಕಮೆಂಟಿಸಿ , ಆನ್ಲೈನ್ ಜಾತಕ ವಿಮರ್ಶೆಗೆ ಕರೆ ಮಾಡಿ .
ARADHYA AASTRO
MAHA VASTU
EXPERT
VIJAYA RAJ
7353361648

SIRI SOUBHAGYA ARADHYA AASTRO PRESENTS

ಅತ್ಯದ್ಭುತವಾದ ವೇದಿಕ್ ವಾಸ್ತು ಹಾಗೂ ಮಹಾ ವಾಸ್ತು ಟೆಕ್ನಿಕ್‌ಗಳನ್ನು ಒಳಗೊಂಡ ವಾಸ್ತು ಕೋರ್ಸ್

12.8.2024 ರಿಂದ 33 ದಿನಗಳ ಕಾಲ ಸಂಜೆ 7.00 ರಿಂದ 9.00 ತರ ತನಕ ZOOM ಆಪ್ ಮುಖಾಂತರ ಕ್ಲಾಸ್ ನಡೆಯುತ್ತೆ

* ಕ್ಲಾಸಿಗೆ ಸಂಬಂಧಿಸಿದ ಪಿಡಿಎಫ್ ಫೈಲ್ ಹಾಗೂ ಆರು ತಿಂಗಳ ಕಾಲ ರೆಕಾರ್ಡಿಂಗ್ ನೀಡಲಾಗುವುದು

TRAINER-- ARADHYA AASTRO MAHA VASTU EXPERT VIJAYA RAJ

* ತರಗತಿಯ ಶುಲ್ಕ ಹೊಸಬರಿಗೆ 9,600 ರೂಪಾಯಿ 🙏 ಇದರಲ್ಲಿ 230 ಪುಟಗಳ ಇಂಗ್ಲಿಷ್ ಮಹಾ ವಾಸ್ತು ಕೋರ್ಸ್ ಬುಕ್ ಹಾಗೂ 120 ಪುಟಗಳ ಕನ್ನಡ ಮಹಾ ವಾಸ್ತು ಟೆಕ್ನಿಕ್ ಗಳನ್ನು ಒಳಗೊಂಡ ಪುಸ್ತಕ ಕಳಿಸಿಕೊಡಲಾಗುವುದು

ಕೋರ್ಸ್ ರಿಪೀಟ್ ಮಾಡುವವರಿಗೆ ರೂಪಾಯಿ 6,000 🙏 ಯಾವುದೇ ಬುಕ್ ಇದರ ಜೊತೆಗಿಲ್ಲ

PHONE PAY GOOGLE PAY
*7353361648

🙏 ಮನೆಯಲ್ಲಿ ಯಾವ ವಾಸ್ತು ದೋಷದಿಂದ ಕ್ಯಾನ್ಸರ್ ಬರುತ್ತೆ?

🙏 ಯಾವ ವಾಸ್ತು ದೋಷದಿಂದ ಸಕ್ಕರೆ ಕಾಯಿಲೆ ಬರುತ್ತೆ ಅಥವಾ ಅದು ಹೆಚ್ಚಾಗುತ್ತೆ

🙏 ಬಂಜೆತನ ಉಂಟಾಗಲು ಗರ್ಭ ಸ್ಥಿರವಾಗಿ ನಿಲ್ಲದೆ ಇರಲು ಯಾವ ವಾಸ್ತು ದೋಷ ಕಾರಣ?

🙏 ಪುರುಷರಲ್ಲಿ ಕೌಂಟಿಂಗ್ ಪ್ರಾಬ್ಲಮ್ ಹಾಗೂ ಲೈಂಗಿಕ ಸಮಸ್ಯೆಗಳು ಬರಲು ಯಾವ ವಾಸ್ತುದೋಷ ಕಾರಣ?

🙏 ಹೃದಯ ಸಂಬಂಧ ಕಾಯಿಲೆಗಳು ಬರಲು ಯಾವ ವಾಸ್ತುದೋಷ ಕಾರಣ?

🙏 ಬಾರಿ ಬಾರಿಗೂ ಅಪಘಾತಗಳು ಉಂಟಾಗಲು ಯಾವ ವಾಸ್ತುದೋಷ ಕಾರಣ?

🩷 ಇದಕ್ಕೆಲ್ಲ ಸಮರ್ಪಕವಾದ ಉತ್ತರವನ್ನು ನಮ್ಮ ವಾಸ್ತು ಕ್ಲಾಸಲ್ಲಿ ಕಂಡುಕೊಳ್ಳಬಹುದು🙏🙏

1- ನಿವೇಶನ ಆರಿಸುವುದು ಹೇಗೆ?

2 -ನಿವೇಶನ ಆರಿಸುವಾಗ ಯಾವ ರೀತಿ ನಿಮಿತ್ತಗಳನ್ನ ನೋಡಬೇಕು

3 ಬೀದಿಕುತ್ತು ಅಂದರೇನು? ಅದರಿಂದಾಗುವ ಹಾನಿ ಹಾಗೂ ಪರಿಹಾರಗಳು

4-- ಧ್ವಜಾಯ, ಸಿಂಹಾಯ, ವೃಷಭಾಯ, ಗಜಾಯ, ಧೂಮ್ರಾಯ, ಶ್ವಾನಾಯ, ಖರಾಯ, ಹಾಗೂ ಕಾಕಾಯ, ಈ ಆಯಗಳ ವಿಶೇಷತೆಗಳು ಹಾಗೂ ಬಳಸಿಕೊಳ್ಳುವ ಕ್ರಮ

5-- ದ್ವಾರವೇದ ಎಂದರೇನು ಮತ್ತು ಅದರ ಫಲಿತಾಂಶ

6-- ಬಾಗಿಲುಗಳನ್ನು ಇಡುವ ಉಚ್ಚ ಸ್ಥಾನ ಹಾಗೂ ನೀಚ ಸ್ಥಾನಗಳು.. ಫಲಿತಾಂಶಗಳು ಹಾಗೂ ಪರಿಹಾರಗಳು

7-- ಬಾವಿ ತೋಡುವ ನಿಖರವಾದ ದಿಕ್ಕು 🙏 ಬಾವಿ ಮನೆಯ ಬೇರೆ ಬೇರೆ ದಿಕ್ಕುಗಳಲ್ಲಿ ಬಂದಾಗ ಅದರ ಫಲಿತಾಂಶ ಹಾಗೂ ಪರಿಹಾರಗಳು

8-- ಸಾಲ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲಿ ಅಕ್ವೇರಿಯಂ ಇಡುವ ವಿಧಾನ ಹೇಗೆ??

9-- ಮೆಟ್ಟಿಲುಗಳು ಎಲ್ಲಿ ಬರಬೇಕು ಮತ್ತು ಎಷ್ಟು ಇರಬೇಕು ಅದರ ಬಗ್ಗೆ ವಿಶೇಷವಾದ ಮಾಹಿತಿ ಹಾಗೂ ಪರಿಹಾರಗಳು

10-- ಶೌಚಾಲಯದ ಗುಂಡಿ ತೋಡುವ ನಿಖರವಾದ ದಿಕ್ಕು 🙏 ಫಲಿತಾಂಶಗಳು ಹಾಗೂ ಪರಿಹಾರಗಳು

11-- ಯಾವ ಮಾಸದಲ್ಲಿ ಕೆಸರುಕಲ್ಲು ಹಾಕಬೇಕು? ವಾಸ್ತುಪುರುಷನ ಚಟುವಟಿಕೆ ಯಾವ ಮಾಸದಲ್ಲಿ ಹೇಗೆ? ಇದರ ಬಗ್ಗೆ ನಿಖರವಾದ ಮಾಹಿತಿ

12-- ಜೊತೆಗೆ ಮಹಾ ವಾಸ್ತು ಟೆಕ್ನಿಕ್ಸ್

13-- 16 ದಿಕ್ಕುಗಳ ಬಗ್ಗೆ ನಿಮಗೆ ಗೊತ್ತೇ ಇಲ್ಲದ ವಿಶೇಷವಾದ ವಿವರಣೆಗಳು

14-- 32 ಬಾಗಿಲುಗಳ ಫಲಿತಾಂಶಗಳು ಹಾಗೂ ಪರಿಹಾರಗಳು

15--ಜಲ,ವಾಯು,ಅಗ್ನಿ,ಪೃಥ್ವಿ, ಹಾಗೂ ಆಕಾಶ ಇವುಗಳ ವಿಶೇಷವಾದ ಕಾರ್ಯವೈಖರಿ🙏 ಜೊತೆಗೆ ಫಲಿತಾಂಶಗಳು ಪರಿಹಾರಗಳು

16-- ವಾಸ್ತುವನ್ನು ಅವಲೋಕಿಸಲು ವಿಶೇಷವಾದ ಬಾರ್ ಚಾರ್ಟ್ ಟೆಕ್ನಿಕ್

17-- ಬೇಸಿಕ್ ಹಾಗೂ ಅಡ್ವಾನ್ಸ್ ಲೆವೆಲ್ ಅನ್ನು ಈ ಒಂದು ಕೋರ್ಸ್ ಅಲ್ಲಿ ಕಲಿಯಬಹುದು

18-- ಬಣ್ಣಗಳ ಬಳಕೆ 🙏 ಅವುಗಳ ಕಾರ್ಯವೈಖರಿ, ಫಲಿತಾಂಶ ಹಾಗೂ ಪರಿಹಾರಗಳು

19-- ಅಡುಗೆ ಕೋಣೆ ಮನೆಯ ವಿವಿಧ ದಿಕ್ಕುಗಳಲ್ಲಿ ಬಂದಾಗ ಅವುಗಳ ಫಲಿತಾಂಶ ಹಾಗೂ ಪರಿಹಾರಗಳು

20 -- ಸ್ನಾನಗೃಹ ಮತ್ತು ಟಾಯ್ಲೆಟ್ ಮನೆಯ ವಿವಿಧ ದಿಕ್ಕಿನಲ್ಲಿ ಬಂದಾಗ ಅವುಗಳ ಫಲಿತಾಂಶ ಹಾಗೂ ಪರಿಹಾರಗಳು

* ಹೆಚ್ಚಿನ ಮಾಹಿತಿಗೆ ಸಂಪರ್ಕ👇

ಶ್ರೀ ಶಿವಕುಮಾರ್ ಬೆಂಗಳೂರು 9380168011

ಶ್ರೀ ಆರಾಧ್ಯ ಸರ್ ದಾವಣಗೆರೆ 9900896999

ಶ್ರೀಮತಿ ಶಕುಂತಲಾ ಮೇಡಂ ಬೆಂಗಳೂರು 9731263527

ಶ್ರೀಮತಿ ನಾಗರತ್ನ ಮೇಡಂ, ಶಿವಮೊಗ್ಗ 9448345995

🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

show more

Share/Embed