ಮೊಬೈಲ್ ಬಿಟ್ಟು ಪಟ ಹಿಡಿದ ಹುಡುಗರು | ಪಟದಹಬ್ಬ ಕೊಳ್ಳೇಗಾಲದಲ್ಲಿ ಹೇಗಿತ್ತು?? | Kite Festival In Kollegala Vlog
Mr.Avalakki Pavalakki Mr.Avalakki Pavalakki
1.23K subscribers
1,778 views
183

 Published On Jul 19, 2024

ಮೊಬೈಲ್ ಬಿಟ್ಟು ಪಟ ಹಿಡಿದ ಹುಡುಗರು | ಪಟದಹಬ್ಬ ಕೊಳ್ಳೇಗಾಲದಲ್ಲಿ ಹೇಗಿತ್ತು?? | Kite Festival In Kollegala
ಪ್ರಥಮ ಏಕಾದಶಿಯನ್ನು, ಶ್ರೀ ವಿಷ್ಣುವಿನ ಆರಾಧನೆ ಮಾಡುತ್ತಾ, ಉಪವಾಸ ಮಾಡಿ ಭಗವಂತನನ್ನು ಧ್ಯಾನಿಸುತ್ತಾರೆ..
ಆಷಾಡ ಮಾಸದ ಶುಕ್ಲ ಪಕ್ಷದಲ್ಲಿ
ಬರುವ ಈ ಎಕಾದಶಿ ಬಹಳ ಮಹತ್ವ ಪೂರ್ಣವಾದದ್ದು, ಉಪವಾಸದ ಹಬ್ಬ ಎಂದೇ ಈ ದಿನವನ್ನು ಆಚರಿಸುತ್ತಾರೆ,, ಕೊಳ್ಳೇಗಾಲದಲ್ಲಿ ಉಪವಾಸ ಹಬ್ಬದ ಮಾರನೇ ದಿನ ಪಟದ ಹಬ್ಬವನ್ನು ಆಚರಿಸುತ್ತಾರೆ... ಮಕ್ಕಳಿಂದ ಹಿಡಿದು ವಯಸ್ಸದವರವರೆಗೂ ಎಲ್ಲಾ ಸೇರಿ ಪಟ ಹಾರಿಸುತ್ತ ಮಕ್ಕಳಂತೆ ಖುಷಿ ಪಡುತ್ತಾರೆ
#karnataka #emotional #kollegal #kollegala #chamarajanagar #avalakkipavalakki #vlog #vlogs #kitesvlogs #kites #kiteflying #kitefestival #kitelover #kitelovers #usa #uk #america #japan #england #dubai #gemany #butan #manglore #gujarat #baali #china #sydney #gujarat
.
Music credit:-
Sound provided by Vevo free music
Song :- nanaku permatho bgm
Movie :- nanaku permatho
Video link:-  • Nannaku prematho instrument

show more

Share/Embed