ಮಹಾತ್ಮ ಗಾಂಧಿ - ರಸಪ್ರಶ್ನೆ | ಗಾಂಧಿ ಜಯಂತಿ | 30 Questions | Mahatma Gandhi Quiz | Gandhi Jayanthi
Learn New Things Kannada Learn New Things Kannada
43.8K subscribers
59,362 views
671

 Published On Premiered Sep 25, 2021

In this video, 30 important questions on Mahatma Gandhi are asked. Below are some of the questions in the video:

ಮಹಾತ್ಮ ಗಾಂಧೀಜಿಯವರ ಖಾಸಗಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು ಯಾರು?
ಮಹಾತ್ಮ ಗಾಂಧೀಜಿಯವರ ಪತ್ನಿಯನ್ನು ಹೆಸರಿಸಿ?
ಗಾಂಧೀಜಿಯವರ ಆತ್ಮಚರಿತ್ರೆ ಯಾವ ವರ್ಷದಲ್ಲಿ ಪ್ರಕಟವಾಯಿತು?
ಮಹಾತ್ಮ ಗಾಂಧಿಯವರ ತಾಯಿ ಪುತಲೀಬಾಯಿ ಗಾಂಧಿಗೆ ಎಷ್ಟು ಮಕ್ಕಳಿದ್ದರು?
ವಿನೋಬಾ ಭಾವೆ ಯಾವ ವರ್ಷದಲ್ಲಿ ಮಹಾತ್ಮ ಗಾಂಧೀಜಿಯನ್ನು ಮೊದಲು ಭೇಟಿಯಾದರು?

#LearnNewThingsKannada #Kannada

show more

Share/Embed