ಕುಂದಾನಗರಿ ಬೆಳಗಾವಿಯ ಕುತೂಹಲಕಾರಿ ವಿಷಯಗಳು | Interesting Information about Belgaum | Beḷagavi District
Khadak Vichar Khadak Vichar
29.3K subscribers
21,721 views
696

 Published On Jun 11, 2022

ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಎನ್ನುವ ಕಾರ್ಯಕ್ರಮವನ್ನು ಪ್ರತಿ ಶನಿವಾರ ನಡೆಸಲಾಗುವುದು. ಶನಿವಾರದ ಈ ಕಾರ್ಯಕ್ರಮದಲ್ಲಿ ಪ್ರತಿವಾರ ಪ್ರತಿಯೊಂದು ಜಿಲ್ಲೆಯ ಬಗ್ಗೆ ಕುತೂಹಲಕಾರಿ ವಿಷಯದ ಬಗ್ಗೆ ತಿಳಿಸಿಕೊಡಲಾಗುವುದು. ಇವತ್ತಿನ ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ನಾವು ಕುಂದಾನಗರಿ ಬೆಳಗಾವಿಯ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಮತ್ತು ಜಿಲ್ಲೆಯ ಸಾಮಾನ್ಯ ಮಾಹಿತಿಯನ್ನು ತಿಳಿಸಿದ್ದೇವೆ. ಪ್ರತಿಯೊಬ್ಬ ಕನ್ನಡಿಗರಿಗೆ ರಾಜ್ಯದ ಪ್ರತಿಯೊಂದು ಜಿಲ್ಲೆಯ ಸಾಮಾನ್ಯ ಮಾಹಿತಿ ಇರಬೇಕಾದುದು ಅವಶ್ಯಕ. ಆದ ಕಾರಣ ನಾವು ಈ ಕಾರ್ಯಕ್ರಮವನ್ನು ನಡೆಸಲು ಮುಂದಾಗಿದ್ದೇವೆ. ನಿಮ್ಮ ಪ್ರೀತಿ ಸಹಕಾರ ನಮ್ಮ ಜೊತೆ ಇರಲಿ ಎಂದು ಆಶಿಸುವೆವು.

ಬೆಳಗಾವಿಯ ಸಾಮಾನ್ಯ ಮಾಹಿತಿ
ಬೆಳಗಾವಿ ಜಿಲ್ಲೆ
ಜಿಲ್ಲಾ ಮಾಹಿತಿ
ಬೆಳಗಾವಿ ನಗರ
ಬೆಳಗಾವಿ
ಬೆಳಗಾವಿಯ ಕುತೂಹಲಕಾರಿ ವಿಷಯಗಳು
Belagavi information
Information about Belagavi

FOLLOW US ON INSTAGRAM
https://instagram.com/khadakvichar?ut...

FOLLOW US ON FACEBOO004B
  / khdak-vichar-102594039087947  

#ಬೆಳಗಾವಿ
#Belaguam
#Belaguam
#khadakvichar
#gokak
#belagavi

show more

Share/Embed