ಪ್ರೀತಿಸಿದ ಹುಡ್ಗಿ ಸಿಗ್ಲಿಲ್ಲ, ಕೊನೆವರೆಗೂ ಮದ್ವೆಯಾಗ್ಲಿಲ್ಲ ವಾಜಪೇಯಿ- Atal bihari vajpayee love story
Third Eye Third Eye
1.09M subscribers
484,926 views
7.8K

 Published On Feb 12, 2023

#atalbiharivajpayee #vajpayeefamilyvlog #vajpayeedaughter #vajpayeewife #vajapayeelifestory

ಅಟಲ್ ಬಿಹಾರಿ ವಾಜಪೇಯಿ, ದೇಶ ಕಂಡ ಅಪರೂಪದ ರಾಣಕಾರಣಿ. ಮೂರು ಬಾರಿ ಪ್ರಧಾನಿಯಾಗಿ ದೇಶವನ್ನ ಆಳಿದ್ರು. ಇಂತಹ ವಾಜಪೇಯಿ ಕೊನೆವರೆಗೂ ಮದ್ವೆಯಾಗ್ಲಿಲ್ಲ. ಅದಕ್ಕೆ ಕಾರಣ ಹುಡುಗಿಯೊಬ್ರನ್ನ ಪ್ರೀತಿಸಿದ್ದ ವಾಜಪೇಯಿ ಅವ್ರು ಸಿಗ್ಲಿಲ್ಲ ಎನ್ನುವ ಕಾರಣಕ್ಕೆ ಬ್ರಹ್ಮಚಾರಿಯಾಗಿಯೇ ಉಳಿದ್ರು. ಆ ವಿವರ ಇಲ್ಲಿದೆ.
photo credit - Google

third eye
third eye kannada

show more

Share/Embed