Health Benefits of Bottle Gourd | Vijay Karnataka
Vijay Karnataka | ವಿಜಯ ಕರ್ನಾಟಕ Vijay Karnataka | ವಿಜಯ ಕರ್ನಾಟಕ
1.35M subscribers
127,038 views
2.3K

 Published On Dec 2, 2022

#bottlegourd #healthbenefits #bottlegourdbenefits

ತರೇವಾರಿ ತರಕಾರಿಗಳು ನಮಗೆ ನಿತ್ಯದ ಬಳಕೆಗೆ ಸಿಗುವುದಾದರೂ ನಾವು ಅದರ ಬಳಕೆ ಮಾಡುವುದು ತುಂಬಾ ಕಡಿಮೆ. ನಿತ್ಯವೂ ಒಂದು ಬಗೆಯ ತರಕಾರಿ ಸೇವನೆ ಮಾಡಿದರೆ, ಅದರಿಂದ ಆರೋಗ್ಯವು ಉತ್ತಮವಾಗಿರುವುದು ಎಂದು ಹೇಳಲಾಗುತ್ತದೆ. ಇಂತಹ ಒಂದು ತರಕಾರಿ ಸೋರೆಕಾಯಿ. ಇದರಲ್ಲಿ ಹಲವಾರು ಬಗೆಯ ಪೋಷಕಾಂಶಗಳು ತುಂಬಿದೆ. ಇದನ್ನು ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ, ಆಗ ಇದು ಖಂಡಿತವಾಗಿಯೂ ಲಾಭ ನೀಡುತ್ತೆ. ಹಾಗಾಗಿ ಇದರ ಬಗ್ಗೆ ಮತ್ತಷ್ಉ ಮಾಹಿತಿಯನ್ನು ವೈದ್ಯರಿಂದಲೇ ತಿಳಿಯೋಣ ಬನ್ನಿ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

show more

Share/Embed