ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಿಂಟೇಜ್‌ ಕಾರುಗಳ ಮ್ಯೂಸಿಯಂ ಏನೆಲ್ಲ ವಿಶೇಷತೆಗಳಿವೆ ಗೊತ್ತಾ
NIKHIL DV Creation NIKHIL DV Creation
929 subscribers
183 views
15

 Published On Sep 5, 2024

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಿಂಟೇಜ್‌ ಕಾರುಗಳ ಮ್ಯೂಸಿಯಂ-ಏನೆಲ್ಲ ವಿಶೇಷತೆಗಳಿವೆ ಗೊತ್ತಾ?

payana car museum mysore,payana car museum,car museum,payana car museum bangalore,car museum mysore,payana vintage car museum mysore,mysore museum,vintage car museum,car museum in mysore,mysore,mysore vintage car,vintage car museum mysore,payana car museum tour,mysore vintage car show,mysuru car museum,payana car museum details,payana car museum mysore entry fee,car museum in mysuru,payana car museum entry fee,payana car museum hindi vlog

ಮೈಸೂರು, ಏಪ್ರಿಲ್‌, 05: ಸಾಂಸ್ಕೃತಿಕ ನಗರಿ ಅಂತಲೇ ಹೆಸರುವಾಸಿ ಆಗಿರುವ ಮೈಸೂರಿನ ಹೊರವಲಯದಲ್ಲಿ "ಪಯಣ" ಎಂಬ ಹೆಸರಿನಲ್ಲಿ ವಿಟೇಜ್‌ ಕಾರುಗಳ ಸಂಗ್ರಹದ ಅದ್ಭುತ ಮ್ಯೂಸಿಯಂ ತಲೆ ಎತ್ತಿದೆ. ಇದು ಥೇಟ್‌ ಕಾರ್‌ ಟೈಯರ್‌ ರೀತಿಯಲ್ಲೇ ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಹಾಗಾದರೆ ಇದನ್ನು ಸ್ಥಾಪನೆ ಮಾಡಿದ್ದು ಯಾರು ಹಾಗೂ ಇಲ್ಲಿ ಏನೆಲ್ಲ ವಿಶೇಷತೆಗಳನ್ನು ಕಾಣಬಹುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಈ ಮ್ಯೂಸಿಯಂ ಎಂಥವರನ್ನು ತನ್ನತ್ತ ಸೆಳೆದುಬಿಡುತ್ತದೆ. ಮೊದಲೇ ಮೈಸೂರು ಪ್ರವಾಸಿ ತಾಣಗಳಲ್ಲಿ ಒಂದು ಸುಂದರ ತಾಣವಾಗಿದೆ. ಅಲ್ಲದೆ ಪ್ರವಾಸಿಗರ ಮೆಚ್ಚುಗೆಗೂ ಪಾತ್ರವಾಗಿದೆ. ಮೈಸೂರಿನ ಹೊರವಲಯದಲ್ಲಿರುವ ಈ ಪಯಣ ವಿಂಟೇಜ್ ಕಾರ್ ಮ್ಯೂಸಿಯಂ ಅನ್ನು ಈ ವಾರದ ಆರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಅದ್ಭುತವಾಗಿ ವಿನ್ಯಾಸಗೊಳಿಸಲಾದ ಈ ವಸ್ತುಸಂಗ್ರಹಾಲಯದಲ್ಲಿ ಕಳೆದ ಐದು ದಶಕಗಳಲ್ಲಿ ಸಂಗ್ರಹಿಸಲಾದ ಆಟೋಮೊಬೈಲ್‌ಗಳ ಸಂಗ್ರಹವನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಈ ವಸ್ತುಸಂಗ್ರಹಾಲಯವನ್ನು ಕಾರಿನ ಟೈರ್‌ನ ಹೊರಭಾಗದ ರೀತಿಯಲ್ಲೇ ನಿರ್ಮಾಣವಾಗಿದೆ.ಇನ್ನು ಇದು ಧರ್ಮಸ್ಥಳದಲ್ಲಿರುವ ಪ್ರಸಿದ್ಧ 'ಮಂಜೂಷಾ' ಕಾರ್ ಮ್ಯೂಸಿಯಂನ ಒಂದು ಭಾಗವಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಬಳಸಿರುವ ವಿಂಟೇಜ್‌ ಕಾರುಗಳನ್ನು ಸಹ ಈ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಒಂದು ಕಾಲದಲ್ಲಿ ಮೈಸೂರು ಮಹಾರಾಜರ ಒಡೆತನದಲ್ಲಿದ್ದ ಅದ್ಭುತ ಕಾರುಗಳು, ಅತ್ಯಾಕರ್ಷಕ ಜೀಪ್‌ಗಳನ್ನು ಈ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿ ವಿಶಾಲವಾದ ದೊಡ್ಡ ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗಿದ್ದು, ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ಪ್ರತಿ ವಿಂಟೇಜ್ ಕಾರಿನ ಹಿಂದಿನ ರೋಚಕ ಕಥೆಗಳನ್ನು ತಿಳಿದುಕೊಳ್ಳಬಹುದಾಗಿದೆ. ವಸ್ತುಸಂಗ್ರಹಾಲಯವು ಬಯಲು ರಂಗಮಂದಿರ, ಫುಡ್ ಕೋರ್ಟ್ ಮತ್ತು ಆಟದ ಮೈದಾನವನ್ನು ಸಹ ಒಳಗೊಂಡಿದೆ. ಈ ಪಯಣ ವಿಂಟೇಜ್ ಕಾರ್ ಮ್ಯೂಸಿಯಂ ಉದ್ಘಾಟನೆಯು ಮೈಸೂರಿನ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
#mysore museum #mysore #srirangapatna
share || like || comment

👉This video entrainment and channel promotion purpose only...👈


Please Watch the video Till the end and keep the support

Please share the video to common add your favourite song to me new what video's....

Please Red button click to subscribe and support....
📞 8553561200

ನಮಸ್ಕಾರ ಸ್ನೇಹಿತರೆ, ನಮ್ಮ ಯುಟ್ಯೂಬ್ ಚಾನೆಲ್ನಲ್ಲಿ ದೈನಂದಿನ ನಡೆಯುವ ಘಟನೆಗಳು ವಿಶೇಷ ಸಮಾಚಾರದ ಬಗೆಗಿನ ನ್ಯೂಸ್ ಅನ್ನು ನಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುವುದು
ಸಿನಿಮಾ,ಆಲ್ಬಂ ಸಾಂಗ್,ಮನೋರಂಜನೆಗೆ ಸಂಭಂದಿಸಿದ ವಿಡಿಯೋ ಹಾಗೂ ಅನುಭವಿ ವ್ಯಕ್ತಿಗಳ ಸಂದರ್ಶನಗಳ ಸಂಬಂಧಪಟ್ಟಂತಹ ಪ್ರತಿ ವಿಷಯಗಳನ್ನು ನಮ್ಮ ಚಾನಲ್ ನಲ್ಲಿ ಪ್ರಸಾರ ಮಾಡಲಾಗುವುದು ಧನ್ಯವಾದಗಳು🙏
Hello friends, daily happenings on our youtube channel news about special news broadcast on our youtube channel.
Thank you to those who have broadcasted on our channel everything related to movies, album songs, entertainment related videos and interviews of experienced people.


My Electronic Media Channel-   / @nikhiltejaswini1667  

Hello Viewers My Name is Nikhil y d And Welcome to My YouTube Channel.
About This Video-


My Social Media-
Facebook-   / dvcreations25  
instagram-  / teju_teju_001_  
instagram-  / dvcreations25  

show more

Share/Embed