World's Longest Cave train | ಈ ಗುಹೆಗಳಲ್ಲಿ 400 ವಿಭಿನ್ನ ಜೀವಿಗಳಿವೆ | Postojna Caves - 1| Slovenia
Latha's Life Latha's Life
847 subscribers
410 views
38

 Published On Sep 24, 2024

ಎಲ್ಲರಿಗೂ ನಮಸ್ಕಾರ , ಸ್ಲೋವೇನಿಯಾ ಪ್ರಯಾಣದ ಮತ್ತೊಂದು ಅಧ್ಯಾಯಕ್ಕೆ ಸ್ವಾಗತ. ನಾವು ಈ Vlog ನಲ್ಲಿ ಒಂದು ಅಧ್ಬುತ ಜಾಗಕ್ಕೆ ಹೋಗಿದ್ದೆವು. ಇಲ್ಲಿ ಪ್ರಪಂಚದ ಅತಿ ದೊಡ್ಡ ಗುಹಾಂತರ ರೈಲು ಮಾರ್ಗ ಇದೆ. ಈ ಗುಹೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ವಿಭಿನ್ನ ಜೀವಿಗಳಿವೆ. ಈ ದೇಶ ಯುರೋಪಿನಲ್ಲೇ ಒಂಥರಾ Underrated Gem. ಇಲ್ಲಿ ಅನೇಕ ನೈಸರ್ಗಿಕ ತಾಣಗಳಿವೆ. ಇಲ್ಲಿ ನಾವು 8 ದಿನಗಳ ಪ್ರವಾಸ ಮಾಡುತ್ತಿದ್ದೇವೆ. ನಮಗಂತೂ ಈ ದೇಶ‌ ತುಂಬಾ ಇಷ್ಟ ಆಯ್ತು.
ನಮ್ಮ ಜೊತೆ‌ ನೀವೂ ಈ ಜಾಗದ ಪರಿಚಯ ಮಾಡಿಕೊಳ್ಳಿ...
ಮರೆಯದೇ Like ಮಾಡಿ ಹಾಗೂ Subscribe ಮಾಡಿ.

Hello and welcome to another country vlog . This country is one of the most underrated gem of Europe. there are so many natural wonders in this country. we are exploring 8 days in this beautiful country. come and join us in our journey.
please like and subscribe to support us.


#slovenia #posojna #babydragon #cave #cavetrain #travel #kannadavlogs #ljubjana #europe #kannadavlogger #kannadavlogsingermany #gemofeurope #lake #mostbeautifulplaces #rain #rainydayvillage #fairytales #travelvlog

show more

Share/Embed