88 ನೇ ಶ್ರೀ ಕೃಷ್ಣ ಜನ್ಮಾಷ್ಠಮಿ ಜಯಂತಿ ಮಹೋತ್ಸವ||88 ನೇ ದಿಂಡಿ ಉತ್ಸವ ಕಾರ್ಯಕ್ರಮ||
NIKHIL DV Creation NIKHIL DV Creation
929 subscribers
454 views
24

 Published On Aug 27, 2024

ವಿಠ್ಠಲ ರುಕುಮಾಯಿ ಸಮುದಾಯ ಭವನದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 88 ನೇ ದಿಂಡಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿಂಡಿ ಉತ್ಸವವು ಸತ್ಸಂಗದಲ್ಲಿದ್ದು ಭಗವಂತನ ಕಿರ್ತನೆ ಪ್ರವಚನ ಮಾಡುವ ಮೂಲಕ ಜನ್ಮದ ಸಾರ್ಥಕತೆ ಪಡೆದುಕೊಳ್ಳುವ ಧಾರ್ಮಿಕ ಸಮಾರಂಭವಾಗಿದ್ದು ಪಂಡರಿ ಸಂಪ್ರದಾಯದಂತೆ ಆಚರಿಸಲಾಗುತ್ತಿದೆ.
ಮೈಸೂರು ಸಿಟಿ ಲಷ್ಕರ್ ಮೊಹಲ್ಲಾ, ಕಬೀರ್ ರಸ್ತೆಯಲ್ಲಿರುವ ಮಹಾದಾನಿ
ಶ್ರೀಮತಿ ಭಾಗೀರಥಿಬಾಯಿ ಶ್ರೀ ಶೆಟ್ಟಾಜಿರಾವ್ ನಾಜರೆ ಇವರು ಕಟ್ಟಿಸಿರುವ
ಶ್ರೀ ರುಕ್ಕಿಣಿ ಸತ್ಯಭಾಮ ಸಮೇತ ಶ್ರೀ ಪಾಂಡುರಂಗ ವಿಶ್ವರಸ್ವಾಮಿ ದೇವಸ್ಥಾನ ದಲ್ಲಿ ಶ್ರೀ ಕ್ರೋಧಿನಾಮ ಸಂವತ್ಸರ ಶ್ರಾವಣ ಮಾಸ ಕೃಷ್ಣ ಪಕ್ಷ
88ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಮಂಡಳಿಯು 1975ರಲ್ಲಿ
ಮೈಸೂರಿನ ಸಮಾಜ ಬಾಂಧವರಿಂದ ಸಂಗ್ರಹಿಸಿರುವ "ಶ್ರೀ ಕೃಷ್ಣ ಜಯಂತಿನಿಲಯ ಉತ್ಪತ್ತಿಯಿಂದಲೂ ಹಾಗೂ ದಿ! ಬಗರೆ ಹರಿರಾವ್‌ರವರು ಮಂಡಳಿಗೆ ಕೊಟ್ಟರುವ ಜಮೀನು ಉತ್ಪತ್ತಿಯಿಂದ ಹಾಗೂ ಶ್ರೀ ವಿಠಲ ರುಕ್ಕಿಣಿ ಚಾರಿಟಬಲ್ ಟ್ರಸ್ಟ್ (ರಿ.) ಹಾಗೂ ಭಾವಸಾರ ಕ್ಷತ್ರಿಯ ಇನ್ಸ್‌ಟಿಟ್ಯೂಟ್ ಟ್ರಸ್ಟ್ ಇವರುಗಳ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ಮೆರವಣಿಗೆ ಕಾರ್ಯಕ್ರಮದಲ್ಲಿ ಎಲ್ಲಾ ಸಮಾಜದವರು ಪೂಜೆಯನ್ನು ಸಲ್ಲಿಸುತ್ತಿದ್ದು ಮಹಿಳಾ ಭಜನಾ ಮಂಡಳಿಯವರು ವಿಠ್ಠಲ ರುಕುಮಾಯಿಯವರ ಗೀತೆಗಳನ್ನು ಹಾಡುವ ಮೂಲಕ ಮೆರೆಗು ನೀಡಿದ್ದಾರೆ ಎಂದರು.


27-08-2024 ಬೆಳಿಗ್ಗೆ 10:00 ಘಂಟೆಗೆ ದೇವರ ಉತ್ಸವವು ಸಾಂಪ್ರದಾಯಿಕ ದಿಂಡಿ ಭಜನೆ ಸಹಿತ ರಾಜ ಬೀದಿಯಲ್ಲಿ ಬಿಜಯ ಮಾಡುವುದು ನಂತರ ಮಧ್ಯಾಹ್ನ 1:30 ಘಂಟೆಗೆ ಮಹಾಮಂಗಳಾರತಿ
ಹಾಗೂ ಕುಲ ಬಾಂಧವರಿಗೆ "ಅನ್ನಸಂತರ್ಪಣೆ" ಏರ್ಪಡಿಸಲಾಗಿದೆ

ನೂತನ ಕಾರ್ಯನಿರ್ವಾಹಕ ಮಂಡಳಿ

ಆರ್.ವಿ. ಶಿವಾಜರಾವ್ ರಂಪೂರೆ
ಅಧ್ಯಕ್ಷರು - 99015 32532

ಎನ್.ಜಿ. ಬಾಲಾಜರಾವ್ ನಾಯಕ್
ಉಪಾಧ್ಯಕ್ಷರು - 98445 17091

ಎಸ್. ರಾಕೇಶ್ ನಾಯಕ್
ಗೌ।। ಕಾರ್ಯದರ್ಶಿ 99722 80768


ಪಿ.ಎನ್. ಸುಭಾಷ್ ಪತಂಗೆ (ಸುಬ್ರಮಣ್ಯರಾವ್)
ಗೌ|| ಖಜಾಂಚಿ
98456 40900


ಪಿ.ಎಸ್. ಶ್ರೀನಿವಾಸ್ ಪತಂಗೆ (ಪಿ.ಎಸ್.)
ಸಹ ಕಾರ್ಯದರ್ಶಿ
99452 86365

ಪಿ. ನಾಗರಾಜ್ ಪತಂಗೆ
91644 63336
ಎಂ.ಬಿ. ರಮೇಶ್ ರಂಪೂರೆ (ಜೀನಿಯಸ್)
99001 08240
ಟಿ.ಜಿ. ಕೇಶವರಾವ್ ತೇಲ್ಕರ್
98802 41965
ಡಾ|| ಲಕ್ಷ್ಮಿನಾರಾಯಣರಾವ್ ಉಂಡಾಳೆ
98441 27345
ಬಿ. ತೇಲ್ಕರ್ ಬಾಲಾಜಿ
95906 68188
ಎಸ್. ಶಶಿಕುಮಾರ್ ಮೆಂದರ್‌ಕ‌ರ್
98453 14144
ಪಿ.ಜಿ. ಚಂದ್ರಶೇಖರ್ ಪತಂಗೆ
77955 55684
ಎನ್.ಆರ್. ರಮೇಶ್ ನಾಜರೆ
99727 98586
ಕೆ.ಪಿ. ಗಂಗಾಧರ್ ಕುಕರ್
96868 53053
ಎನ್.ಆರ್. ಅಶೋಕ ನಾಜರೆ
99808 55262
- ಎಂ.ಪಿ. ಉಮಾಶಂಕರ್ ಮಹೇಂದ್ರಕರ್
98444 82185
ಎಲ್.ಎನ್. ಮೋಹನ್ ಲಾಲೆ
99163 99725
ಜೈ ಕುಮಾರ್ ಲಾಳಿಗೆ
9986440443

ಶ್ರೀ ಕೃಷ್ಣ,ಕೃಷ್ಣ ಜನ್ಮಾಷ್ಟಮಿ ವಿಶೇಷ,ಶ್ರೀ ಕೃಷ್ಣ ಹಾಡುಗಳು,ಜನ್ಮಾಷ್ಠಮಿ,ರಾಧಕೃಷ್ಣ,ಕೃಷ್ಣಲೀಲಾ,nammakudla,nammakudla24x7,nammakudlalive,nammakudladigital,nammakudlatrendingnews,trendingnews,costalupdates,mangaloreupdates,bhootaaradane,explore,toptrendingnews,viralnews,lord sri krishna kannada songs,krishna janmashtami,krishna songs,lord krishna songs,kannada songs,kannada devotional songs,krishna devotional songs kannada,krishna

Please
Share || like || comment

👉This video entrainment and channel promotion purpose only...👈


Please Watch the video Till the end and keep the support

Please share the video and comment on your favourite song to make a new WhatsApp video...

Please click the red button to subscribe and support...
📞 8553561200


ನಮಸ್ಕಾರ ಸ್ನೇಹಿತರೆ, ನಮ್ಮ ಯುಟ್ಯೂಬ್ ಚಾನೆಲ್ನಲ್ಲಿ ದೈನಂದಿನ ನಡೆಯುವ ಘಟನೆಗಳು ವಿಶೇಷ ಸಮಾಚಾರದ ಬಗೆಗಿನ ನ್ಯೂಸ್ ಅನ್ನು ನಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುವುದು
ಸಿನಿಮಾ,ಆಲ್ಬಂ ಸಾಂಗ್,ಮನೋರಂಜನೆಗೆ ಸಂಭಂದಿಸಿದ ವಿಡಿಯೋ ಹಾಗೂ ಅನುಭವಿ ವ್ಯಕ್ತಿಗಳ ಸಂದರ್ಶನಗಳ ಸಂಬಂಧಪಟ್ಟಂತಹ ಪ್ರತಿ ವಿಷಯಗಳನ್ನು ನಮ್ಮ ಚಾನಲ್ ನಲ್ಲಿ ಪ್ರಸಾರ ಮಾಡಲಾಗುವುದು ಧನ್ಯವಾದಗಳು🙏
Hello friends, daily happenings on our youtube channel news about special news broadcast on our youtube channel.
Thank you to those who have broadcasted everything related to movies, album songs, entertainment-related videos, and interviews with experienced people on our channel.


My Electronic Media Channel-   / @nikhiltejaswini1667  

Hello Viewers My Name is Nikhil Y d And Welcome to My YouTube Channel.
About This Video-


My Social Media-
Facebook-   / dvcreations25  
Instagram-  / teju_teju_001_  
Instagram-  / dvcreations25  

show more

Share/Embed