ಭಾರಿ ಗಾತ್ರದ ಮರ ಬಿದ್ದು ಸಂಚಾರಕ್ಕೆ ಅಡಚಣೆ, ಪ್ರಯಾಣಿಕರು ಪರದಾಡುವ ಪರಿಸ್ಥಿತಿ || ನಾರ್ವೆ|| ನ್ಯೂಸ್ @AJ DAD||
AJ DAD TJ AJ DAD TJ
503 subscribers
8,505 views
0

 Published On Jul 14, 2024

ಭಾರಿ ಗಾತ್ರದ ಮರ ಬಿದ್ದು ಸಂಚಾರಕ್ಕೆ ಅಡಚಣೆ, ಪ್ರಯಾಣಿಕರು ಪರದಾಡುವ ಪರಿಸ್ಥಿತಿ || ನಾರ್ವೆ|| ನ್ಯೂಸ್

ಕೊಪ್ಪ - ಜಯಪುರ ಮಾರ್ಗದ ನಾರ್ವೆಯಲ್ಲಿ ಇಂದು ಬೆಳಗ್ಗೆ 6:30 ರ ವೇಳೆಗೆ, ಬಾರಿ ಗಾತ್ರದ ಮರವೊಂದು ರಸ್ತೆಗೆ ಹಾಗೂ ವಿದ್ಯುತ್ ತಂತಿಯ ಮೇಲೆ ಬಿದ್ದು ಗ್ರಾಮಸ್ಥರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ಸಂಚಾರದ ಅಡಚಣೆಯನ್ನು ಗಮನಿಸಿದ ಗ್ರಾಮಸ್ಥರು ಅದನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದರು, ತದನಂತರ ಬಂದ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ತೆರವುಗೊಳಿಸಲು ಸಹಕರಿಸಿದರು.

#ನಾರ್ವೆ
#ಪ್ರಕೃತಿವಿಕೋಪ
#ಮಳೆಯಿಂದಹಾನಿ
#ಕೊಪ್ಪ
#ಸಂಚಾರಕ್ಕೆಅಡಚಣೆ
#ಪ್ರಯಾಣಿಕರಪರದಾಟ
#ಗ್ರಾಮಸ್ಥರಿಂದಸಹಕಾರ
#ಧರೆಗುರುಳಿದಮರ

show more

Share/Embed