'' ಕೈ ಮುಗಿದು ಕೇಳ್ಕೊಂತಿನ್ರಪ್ಪ, ಕುಡಿಯೋದು ಬಿಡ್ರಿ,''||Vijayapura||
Badukina Butthi Badukina Butthi
571K subscribers
141,733 views
1.8K

 Published On Sep 1, 2023

ಹದಿಹರೆಯದ ವಯಸ್ಸಿನಲ್ಲೇ ನಾಲ್ಕು ಮಕ್ಕಳನ್ನು ಮಡಿಲಿಗೆ ಹಾಕಿ ದಾನಮ್ಮನ ಗಂಡ ಕುಡಿದು ಸತ್ತೇ ಹೋದ,ಮೂರು ಜನ ಹೆಣ್ಣು ಮಕ್ಕಳು ಒಂದು ಗಂಡು ಮಗುವಿನ ಜವಬ್ದಾರಿ ಬೆನ್ನಿಗೆ ಕಟ್ಟಿಕೊಂಡು ಹೊಟ್ಟೆಪಾಡಿಗಾಗಿ ಫುಟ್ಪಾತ್ ಗೆ ಬಂದು ಹೋಟೆಲ್ ನಡಿಸಿ ಇನ್ನೇನು ಬದುಕು ಹಸನಾಯಿತು ಎನ್ನುವಾಗಲೇ ಹರಿಯದ ಮಗನನ್ನು ಕೂಡ ಮಧ್ಯಪಾನ ಬಲಿ ತೆಗೆದುಕೊಂಡು, ಈಗ ಸೊಸೆ ವಿಧವೇ ಪಟ್ಟಕ್ಕೆ ಬಂದಿದ್ದಾಳೆ.ಒಂದೇ ಮನೆಯಲ್ಲಿ ಈಗ ನಾವಿಬ್ಬರೂ ವಿಧವೆಯರು, ಎಂದು ದಾನಮ್ಮ ಅಸಹಕಳಾಗಿ ದಿಕ್ಕು ತೋಚದೆ ನಿಂತಿದ್ದಾಳೆ. ಮದ್ಯಪಾನ ಮಧ್ಯಮ ವರ್ಗದವರಿಗೆ ದೊಡ್ಡ ಶಾಪ. ಇದು ನಿರ್ಮೂಲನೆ ಆಗದ ಹೊರತು ಇಂಥವರ ಬದುಕಿಗೆ ಬೆಳಕೂ ಇಲ್ಲ , ಭರವಸೆಯೂ ಇಲ್ಲ ..

Danamma's husband passed away due to drunkenness in her teenage years, she carried responsibility of three daughters and one son on her back and came to the footpath for food and ran a hotel. , said Danamma, standing there without direction. Alcoholism is a great bane of the middle class.
Unless this is eradicated, there is no light, no hope for the lives of such people..


Address :Ashrama Road, Opp BM patil medical college Hospital, Vijayapura

map:https://maps.app.goo.gl/f9YM8255nJ8kd...

#Vijayapura #Tour
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

show more

Share/Embed