ದುಡ್ಡೇ ಇಲ್ಲದೆ ಮನೆಯಲ್ಲಿ ಬಿಸಿನೆಸ್ ಶುರು ಮಾಡಬಹುದು||Small scale home business ||
Badukina Butthi Badukina Butthi
572K subscribers
91,644 views
1.5K

 Published On Jun 26, 2022

ನೀತು ರಮೇಶ್ ರವರಿಗೆ ದೊಡ್ಡ ಕನಸುಗಳು ಇರುವುದು ನಿಜ, ಹಾಗಂತ ಇವರು ದುಡುಕಿ ಏನೇನೋ ಮಾಡಿ ದುಡುಕುವುದಕ್ಕಿಂತ ಚಿಕ್ಕದಾಗಿ ಮನೆಯಲ್ಲಿ ಶುರು ಮಾಡಿ ಆಮೇಲೆ ನೋಡೋಣ ಇನ್ನೂ ಸಮಯವಿದೆ, ಅವಸರ ಬೇಡ ಕಲಿಯುವುದಿನ್ನು ತುಂಬಾ ಇದೆ .. ಈಗ ಮಾಡುವುದನ್ನು ಇನ್ನೂ ಅಚ್ಚುಕಟ್ಟಾಗಿ ಮಾಡಿ, ಮೊದಲು ಯಶಸ್ಸು ಹೊಂದೋಣ,ಆಮೇಲೆ ದೊಡ್ಡ ಕನಸು ದೊಡ್ಡ ಯಶಸ್ಸು... ನಿಜವಾಗಿ ಈ ದಂಪತಿಗಳು ಮನೆಯಲ್ಲೇ ದುಡಿದು ಬದುಕು ಸಾಗಿಸಬಹುದು ಎನ್ನುವುದಕ್ಕೆ ಉದಾಹರಣೆ ಇವರನ್ನು ಅನುಸರಿಸೋಣ ಅಲ್ಲವೇ??


Neethu ramesh couple has big dreams and big plans in thier life but, They started thier business at very small scale, That too in thier home.They didn't rush towards to make any large scale of hotel, In this case it is an intelligent idea and profitable business.

address :MF 7/4,G block, Near police station, Nandhini layout, Bangalore-560096

map:
MF-18, R-Block
https://maps.app.goo.gl/SdE5rHJHSLTS3...


ph no:8123652233.


#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....


Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Email:[email protected]

show more

Share/Embed