ಮಹೀಂದ್ರಾ ಬೊಲೆರೊ ಸಿಟಿ ಪಿಕ್-ಅಪ್ ಬಿಡುಗಡೆ | ಬೊಲೆರೊ ಸಿಟಿ ಪಿಕ್-ಅಪ್ ಬೆಲೆ, ವೈಶಿಷ್ಟ್ಯತೆ ಮತ್ತು ತಾಂತ್ರಿಕ ಮಾಹಿತಿ
DriveSpark Kannada DriveSpark Kannada
54.8K subscribers
87,129 views
1.6K

 Published On Aug 29, 2019

ಪ್ರಯಾಣಿಕ ಕಾರುಗಳ ಜೊತೆ ವಾಣಿಜ್ಯ ಬಳಕೆಯ ವಾಹನಗಳ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿರುವ ಮಹೀಂದ್ರಾ ಸಂಸ್ಥೆಯು ತನ್ನ ಜನಪ್ರಿಯ ಬೊಲೆರೊ ಪಿಕ್-ಅಪ್ ಟ್ರಕ್ ಮಾದರಿಯಲ್ಲಿ ಹೊಸದಾಗಿ ಸಿಟಿ ಪಿಕ್-ಅಪ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಹೊಸದಾಗಿ ಬಿಡುಗಡೆಯಾಗಿರುವ ಬೊಲೆರೊ ಸಿಟಿ ಪಿಕ್-ಅಪ್ ಮಾದರಿಯು ಹೊಸ ವಿನ್ಯಾಸದೊಂದಿಗೆ ನಗರ ಪ್ರದೇಶದಲ್ಲಿ ಓಡಾಟಕ್ಕೆ ಅನುಕೂಲಕರವಾಗುವಂತಹ ವೈಶಿಷ್ಟ್ಯತೆ ಹೊಂದಿದ್ದು, ಹೊಸ ವಾಹನದ ಬೆಲೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.6.25 ಲಕ್ಷ ನಿಗದಿ ಮಾಡಲಾಗಿದೆ.

ಸರಕು ಸಾಗಾಣಿಕೆಗಾಗಿ ಈ ಬಾರಿ ವಿಶೇಷವಾಗಿ ಸಿದ್ದಗೊಂಡಿರುವ ಮಹೀಂದ್ರಾ ಬೊಲೆರೊ ಸಿಟಿ ಪಿಕ್-ಅಪ್ 2.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಹೊಸ ವಾಹನವು 63-ಬಿಎಚ್‌ಪಿ ಮತ್ತು 195-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

show more

Share/Embed