ದಸರಾ ಜಂಬೂ ಸವಾರಿ -೨೦೨೪ ಸಂಪೂರ್ಣ ವಿಡಿಯೋ | Dasara Jumboo Savari - 2024 Full Video...
ವಿನಯ್ ವಿನಯ್
212 subscribers
201 views
11

 Published On Oct 13, 2024

ದಸರಾ ಜಂಬೂ ಸವಾರಿ -೨೦೨೪ | Dasara Jumboo Savari - 2024 Full Video...

ಮೈಸೂರು ದಸರಾ - ೨೦೨೪...
ಮೈಸೂರು ದಸರಾ ಉತ್ಸವದ ಕೊನೆ ದಿನ ಜಂಬೂ ಸವಾರಿ.
ವಿವಿಧ ಜಿಲ್ಲೆಗಳಿಂದ ಸಾಂಸ್ಕೃತಿಕ ಕಲಾ ತಂಡಗಳು ಸ್ಥಬ್ದಚಿತ್ರಗಳು ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದವು.
ಜಂಬೂ ಸವಾರಿಯ ಪ್ರಮುಖ ಆಕರ್ಷಣೆ ಚಿನ್ನದ ಅಂಬಾರಿ ಹಾಗೂ ಆನೆಗಳು.
ಸತತ ೫ ನೇ ಬಾರಿ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ನಮ್ಮ ಕ್ಯಾಪ್ಟನ್ ಅಭಿಮನ್ಯು...

Mysore Dasara - 2024...
Jambo Sawari on the last day of Mysore Dussehra festival. Cultural art troupes from various districts participated in the stills jumbo Sawari. The main attraction of the Jambo Sawari is the golden howdah and the elephants. Our captain Abhimanyu, who successfully carried the goden howdah for the 5th time in a row, stepped with royal majesty...

#abhimanyu #arjuna #wildlife #dasara2024 #dasara #elephant #bheema #wildanimals #palace #durgapuja #chamundeshwari #god #goldenhowdah #mysore #karnatakaturism #karnatakanews #viralvideo #ambari #royal #tusker #bheema #arjuna #tusk #goddess #vijayadashami #worldfamous #mysoredasara #subscribe #subscribemychannel

show more

Share/Embed