ಶ್ರೀ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನಅಶ್ವತ್ಥಕಟ್ಟೆ ರಸ್ತೆ, 5ನೇ ಕ್ರಾಸ್,ಕ್ಯಾತಮಾರನಹಳ್ಳಿ, ಮೈಸೂರು
NIKHIL DV Creation NIKHIL DV Creation
929 subscribers
121 views
14

 Published On Sep 5, 2024

ಶ್ರೀ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನ
ಅಶ್ವತ್ಥಕಟ್ಟೆ ರಸ್ತೆ, 5ನೇ ಕ್ರಾಸ್, ಕ್ಯಾತಮಾರನಹಳ್ಳಿ, ಮೈಸೂರು
ಶ್ರೀ ಶನೇಶ್ವರಸ್ವಾಮಿ ಭಕ್ತ ಮಂಡಲಿ
ಇವರ ವತಿಯಿಂದ
4ನೇ ಶ್ರಾವಣ ಶನಿವಾರದ 50ನೇ ವರ್ಷದ ಪೂಜಾ ವಾರ್ಷಿಕೋತ್ಸವ ದಿನಾಂಕ : 31-08-2024ನೇ ಶನಿವಾರ ಬೆಳಿಗ್ಗೆ 9-00 ರಿಂದ 10-00 ಗಂಟೆವರೆಗೆ ಹೋಮ, ಪೂಜಾದಿಗಳು ಹಾಗೂ ಸಂಜೆ 5-00 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ಸ್ವಾಮಿಯವರ ಮೆರವಣಿಗೆ ಏರ್ಪಡಿಸಲಾಗಿದೆ. ಗ್ರಾಮದ ದೊಡ್ಡ ಯಜಮಾನರಾದಂತಹ ಹಾಗೂ ದಾಯಾದಿ ಯಜಮಾನರುಗಳು ಹಾಗೂ ಗುಡ್ಡಪ್ಪಂದಿರು ಇವರಸಮ್ಮುಖದಲ್ಲಿ ಮೊಹಲ್ಲಾದ ನಿವಾಸಿಗಳಿಂದ ಈ ಕಾರ್ಯಕ್ರಮಗಳು ಜರುಗಲಿದೆ.
ದಿನಾಂಕ : 01-09-2024ನೇ ಭಾನುವಾರ ಮಧ್ಯಾಹ್ನ 1-00 ಗಂಟೆಗೆ
” ಅನ್ನ ಸಂತರ್ಪಣೆ ಯನ್ನು ಏರ್ಪಡಿಸಲಾಗಿದೆ
ಇದೇ ದಿನ ರಾತ್ರಿ 7-00 ಗಂಟೆಗೆ ಸರಿಯಾಗಿ
ಹವಿ ಬಿ. ಶಿವಕುಮಾರಶಾಸ್ತ್ರಿರವರ ಮಗನಾದ ಶ್ರೀ ಭರತ್ ಶಿವಕುಮಾರಶಾಸ್ತ್ರಿ ಇವರಿಂದ
ಹರಿಕಥೆ ನಾದ ಸಂಗಮ ಇವರ ತಂಡದವರಿಂದ ಏರ್ಪಡಿಸಲಾಗಿದೆ.
ಸೇವಾರ್ಥದಾರರು : ಶ್ರೀ ಶನೇಶ್ವರ ಲೈಂಟಿಂಗ್ & ಸೌಂಡ್ಸ್ ಕ್ಯಾತಮಾರನಹಳ್ಳಿ, ಮೈಸೂರು. (ಸೂರ್ಯಪುತ್ರ ಟೆಂಟ್ ಹೌಸ್, ಗಾಯತ್ರಿಪುರಂ, ಮೈಸೂರು.)
ಮೊಹಲ್ಲಾದ ನಿವಾಸಿಗಳು ಮತ್ತು ಭಕ್ತಾಧಿಗಳು ಈ ಮೇಲ್ಕಂಡ ಪೂಜಾ ಕೈಂಕಾರ್ಯಗಳಿಗೆ ಮತ್ತು ದೇವಸ್ಥಾನದ ಅಭಿವೃದ್ಧಿಗೆ ತಮ್ಮ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ತನು-ಮನ-ಧನ ಧಾನ್ಯಗಳ ಸಹಾಯವನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿ ಶ್ರೀ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕೆಂದು ಪ್ರಾರ್ಥನೆ.
ಇಂತಿ, ದೇವರ ಗುಡ್ಡಪ್ಪ ದಿ|| ಮಾದಪ್ಪ ಮೊಹಲ್ಲಾದ ನಿವಾಸಿಗಳು ಮತ್ತು
ಗ್ರಾಮದ ಗ್ರಾಮಸ್ಥರು ಹಾಗೂ ಭಕ್ತ ಮಂಡಳಿ

ಶ್ರೀ ಅಭಯ ಶನೇಶ್ವರಸ್ವಾಮಿ,ಶನೇಶ್ವರಸ್ವಾಮಿ ದೇವಾಲಯ ಅನ್ನದಾನ,ಶನೇಶ್ವರಸ್ವಾಮಿ,ಕಡೆ ಶ್ರಾವಣ ಶನಿವಾರ ಶನೇಶ್ವರಸ್ವಾಮಿ ದೇವಾಲಯ ಅನ್ನದಾನ,ಮುನೇಶ್ವರಸ್ವಾಮಿ ಹಾಗೂ,ಆಜಾದ್ ನಗರ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ 23ನೇ ವರ್ಷದ ಶ್ರೀ ಶನೇಶ್ವರಸ್ವಾಮಿ ಜಯಂತ್ಯೋತ್ಸವ ಕಾರ್ಯಕ್ರಮ,ಗ್ರಹೇಶ್ವರ್,ಶನಿದೇವ,ಶ್ರಾವಣ ಶನಿವಾರ,ಶ್ರೀಗರಿನ್ಯೂಸ್,ದೇವಾಲಯ ಅನ್ನದಾನ,ಕಡೆ ಶ್ರಾವಣ ಶನಿವಾರ,ದೇವಾಲಯ,ಶ್ರೀಗರಿ,ಮಹಾಲಕ್ಷ್ಮಿ ಅಮ್ಮನವರ 12 ನೇ ವರ್ಷದ ಅದ್ದೂರಿ ಜಾತ್ರಾ ಮಹೋತ್ಸವ,ಶನಿವಾರ,ಶ್ರಾವಣ,ಅನ್ನದಾನ,ಶನಿಮಹಾತ್ಮ,ಜನಶಕ್ತಿ ನ್ಯೂಸ್,ಜನಶಕ್ತಿ ನ್ಯೂಸ್ ಕನ್ನಡ

share || like || comment

👉This video entrainment and channel promotion purpose only...👈


Please Watch the video Till the end and keep the support

Please share the video to common and add your favourite song to me. What new videos?

Please Red button click to subscribe and support...
📞 8553561200



ನಮಸ್ಕಾರ ಸ್ನೇಹಿತರೆ, ನಮ್ಮ ಯುಟ್ಯೂಬ್ ಚಾನೆಲ್ನಲ್ಲಿ ದೈನಂದಿನ ನಡೆಯುವ ಘಟನೆಗಳು ವಿಶೇಷ ಸಮಾಚಾರದ ಬಗೆಗಿನ ನ್ಯೂಸ್ ಅನ್ನು ನಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುವುದು
ಸಿನಿಮಾ,ಆಲ್ಬಂ ಸಾಂಗ್,ಮನೋರಂಜನೆಗೆ ಸಂಭಂದಿಸಿದ ವಿಡಿಯೋ ಹಾಗೂ ಅನುಭವಿ ವ್ಯಕ್ತಿಗಳ ಸಂದರ್ಶನಗಳ ಸಂಬಂಧಪಟ್ಟಂತಹ ಪ್ರತಿ ವಿಷಯಗಳನ್ನು ನಮ್ಮ ಚಾನಲ್ ನಲ್ಲಿ ಪ್ರಸಾರ ಮಾಡಲಾಗುವುದು ಧನ್ಯವಾದಗಳು🙏
Hello friends, daily happenings on our youtube channel news about special news broadcast on our youtube channel.
Thank you to those who have broadcasted on our channel everything related to movies, album songs, entertainment-related video,s and interviewswithf experienced people.


My Electronic Media Channel-   / @nikhiltejaswini1667  

Hello Viewers My Name is Nikhil Y d And Welcome to My YouTube Channel.
About This Video-


My Social Media-
Facebook-   / dvcreations25  
Instagram-  / teju_teju_001_  
Instagram-  / dvcreations25  

show more

Share/Embed