EPS95 | EPFO | NAC | ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆ KSRTC | BMTC
BPN BPN
4.13K subscribers
5,251 views
123

 Published On Oct 13, 2024

#eps #epfo #eps95 #eps95higherpension #eps95nuntmpension #eps95hikenews #eps95latestnewstoday #eps95pensionersletestnewstody #epson #epstopik #eps95 #eps95 #eps95pension #eps #epfl #epfocurrentaffairs #epfonews #epfo_latest_update #epfo_pension_news_today #epf #epfo #epfo_latest_news_2022 #epflatest #epfgov #nac #narendramodi #news #cmsiddaramaiah #cmofkarnataka #cmo #cm #cmyogi #cmrevanthreddy #cmeknathshinde #pmo #pmmodi #pmoindia #pmooffice #pm

ಕಾರ್ಯಾಧ್ಯಕ್ಷರಾದ ನಂಜುಂಡೇಗೌಡ ಮಾತನಾಡಿ, ಇಪಿಎಫ್ಓ ಅಧಿಕಾರಿಗಳು ಇಂದು ದೇಶಾದ್ಯಂತ ಹಮ್ಮಿಕೊಂಡಿರುವ "ನಿಧಿ ಅಪ್ಕೆ ನಿಕಟ್" ಕಾರ್ಯಕ್ರಮ ಕೇವಲ ವ್ಯರ್ಥ ಪ್ರಯತ್ನವಾಗಿದ್ದು, ಇದರಿಂದ ನಿವೃತ್ತರಿಗೆ ಯಾವುದೇ ಪ್ರಯೋಜನವಿಲ್ಲ. ಕೇಂದ್ರ ಸರ್ಕಾರದ ಉದ್ಯೋಗ ಮತ್ತು ಕಾರ್ಮಿಕ ಖಾತೆ ಸಚಿವರಾದ (Minister for Labour and Employment) ಮಾನ್ಯ ಶ್ರೀ ಮುನ್ಸುಖ್ ಮಾಂಡವೀಯಾ ರವರು ಇತ್ತೀಚೆಗೆ ಹೇಳಿಕೆ ನೀಡಿ, ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಎಲ್ಲಾ ಇಪಿಎಸ್ ಪಿಂಚಣಿದಾರರ ಬೇಡಿಕೆಯನ್ನು ಈಡೇರಿಸಲು ಕೇಂದ್ರಸರ್ಕಾರ ತನ್ನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗುವುದು ಎಂದು ಹೇಳಿರುವುದು ಅತ್ಯಂತ ಸ್ವಾಗತರ್ಹ ಎಂದಿರುತ್ತಾರೆ. ಎಲ್ಲ ನಿವೃತ್ತರು ಒಗ್ಗಟ್ಟು ಪ್ರದರ್ಶಿಸಬೇಕು, ಇನ್ನೂ ಅಸಂಖ್ಯಾತ ಸಂಖ್ಯೆಯಲ್ಲಿ ನಿವೃತ್ತರು ಪ್ರತಿಭಟನಾ ಸಭೆಗೆ ಆಗಮಿಸಬೇಕು ಎಂದು ಎನ್ಎಸಿ ಅಧ್ಯಕ್ಷರಾದ ಜಿಎಸ್‌ಎಮ್ ಸ್ವಾಮಿರವರು ಕರೆ ನೀಡಿರುತ್ತಾರೆ. ಅಧಿಕಾರಿಗಳು ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ದೇಶಾದ್ಯಂತ ಇರುವ ಎಲ್ಲ ಇಪಿಎಸ್ ನಿವೃತ್ತರು ವಿನೂತನ ಪ್ರತಿಭಟನೆ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿರುತ್ತಾರೆ.

show more

Share/Embed