ಈ ಬಿಸಿನೆಸ್ ಮಾಡೋಕೆ 6 ಸಾವಿರ ಬಂಡವಾಳ ಸಾಕು ಸರ್!!
Badukina Butthi Badukina Butthi
565K subscribers
77,520 views
1.9K

 Published On Aug 12, 2022

ನಾನು ಏನು ಓದಿಲ್ಲ ಸಾರ್, ತಿಂಗಳಿಗೆ 25,000 ದುಡಿತಿನಿ ಅಂತಾರೆ ರಾಜೀವ್ ಗೌಡ. ಅವರು ಮೊದಲು ಸೈಕಲ್ ಮೇಲೆ ಟೀ ಮಾರ್ತಿದ್ದೆ. ಈ ದಿನಗಳು ಚೆನ್ನಾಗಿವೆ. ಸಂಸಾರ ನಡೆಯುತ್ತಿದೆ ರಾತ್ರಿ ಟೀ ಮಾರ್ತೀನಿ. ಬೆಳಗ್ಗೆ ಆಫೀಸ್ ನಲ್ಲಿ ಕೆಲಸ ಮಾಡ್ತೀನಿ ನಾನು ಓದದವನು ಇನ್ನೇನು ಮಾಡಲಾಗುತ್ತದೆ ಸರ್ ಅಂದ್ರು. ಜೀವನದಲ್ಲಿ ಕೈಗೆಟಕ್ಕಿದ್ದನ್ನು ಹಂಬಲಿಸಿ ಹಿಡಿದು ಸೋಲುವುದಕ್ಕಿಂತ ಬಂದ ಸಣ್ಣ ಅವಕಾಶವನ್ನು ಉಪಯೋಗಿಸಿಕೊಂಡು ಒಂದೊಂದೇ ಮೆಟ್ಟಿಲೇರುವುದು ಒಳ್ಳೆಯದಲ್ಲವೇ.!!

I haven't read anything sir, 25,000 per month, said Rajeev Gowda. He had tea on a bicycle before. These days are good. His family is happening at selling tea . You work in the office in the morning. Sir, what else do I do when I don't study? Isn't it better to take advantage of the small opportunities that come and rise one step at a time rather than grasping at what is within reach in life?

Rajeev gowda-ph -9916874522
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

show more

Share/Embed