Kunthur Kumar Boys Oldest Thamate Team of Karnataka @ Jaraganahalli
Antha - Kannada YouTube Channel Antha - Kannada YouTube Channel
15.4K subscribers
223,580 views
4.1K

 Published On Sep 16, 2022

Warning: ನಿಮ್ಮ ಕಿವಿಗಳು ಕಿತ್ತೋದ್ರೆ ನಾವು ಜವಾಬ್ದಾರರಲ್ಲ!
ಚಿತ್ರ ವಿಚಿತ್ರ Tuneಗಳು, ಎಂಥಾ ಸೋಂಬೇರಿಯನ್ನೂ ಬಡಿದೆಬ್ಬಿಸುತ್ತೆ, ಕುಣಿಸುತ್ತೆ ಈ ತಮಟೆ ನಾದ. ಸಂಗೀತ ಮಾಂತ್ರಿಕ, ನಾದಬ್ರಹ್ಮ ಹಂಸಲೇಖರನ್ನು ಸ್ಟೇಜ್ ಮೇಲೆ ಕುಣಿದು ಕುಪ್ಪಳಿಸುವ ಹಾಗೆ ಮಾಡಿದ್ದೂ ಇದೇ ತಂಡ. ಮೂಲತಃ ಮಳವಳ್ಳಿಯ ಕುಂತೂರಿನವರಾದರೂ ಕರ್ನಾಟಕದ ಮೂಲೆ ಮೂಲೆ ಅಷ್ಟೇ ಯಾಕೆ ಹೊರ ರಾಜ್ಯಗಳಲ್ಲೂ ತಮಟೆ ಬಾರಿಸಿ ಬಂದ ಹೆಗ್ಗಳಿಕೆ ಇವರದ್ದು. ಹಲವಾರು ಜಿಲ್ಲಾ,ರಾಜ್ಯ ಮಟ್ಟದ ಪ್ರದರ್ಶನಗಳಲ್ಲಿ, ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದ ಏಕೈಕ ತಂಡ. ಜನಪದ ಕಲೆಯನ್ನೇ ತಮ್ಮ ವೃತ್ತಿಯಾಗಿಸಿಕೊಂಡು ಇಡೀ ವರ್ಷ ಬ್ಯುಸಿಯಾಗಿರುವ ಮತ್ತು ಒಟ್ಟು ನೂರೈವತ್ತಕ್ಕೂ ಹೆಚ್ಚು ಕುಂತೂರಿನ ಯುವಕರನ್ನೊಳಗೊಂಡ ತಂಡ ಕಟ್ಟಿದ ಕುಂತೂರಿನ ಕುಮಾರ್ ಅವರು ಅಭಿನಂದನಾರ್ಹರು. ಕುಂತೂರ್ ಕುಮಾರ್ ಬಾಯ್ಸ್ KA 55 ತಂಡ ಯಶೋಗಾಥೆ ಹೀಗೆ ಸಾಗಲೆಂದು ಆಶಿಸುತ್ತಾ "ಅಂತ ಯೂಟ್ಯೂಬ್ ಚಾನೆಲ್" ತಂಡ ಶುಭಕೋರುತ್ತದೆ.

ವಿಡಿಯೋ ನಿಮಗೂ ಇಷ್ಟವಾಗಿದ್ದಲ್ಲಿ ಒಂದು "Like" ಮತ್ತು ಕುಂತೂರ್ ಕುಮಾರ್ ತಂಡಕ್ಕೆ ಶುಭಕೋರಲು ಒಂದು "Comment" ಮಾಡಿ. ಇನ್ನೂ ಹಲವಾರು ನಮ್ಮ ಕನ್ನಡದ ಕಲಾವಿದರನ್ನ ಪರಿಚಯಿಸಲು ಶಕ್ತಿ ನೀಡಲು Channelಗೆ "Subscribe" ಮಾಡಿ. ಮತ್ತೆ ಸಿಗೋಣ ಇನ್ನೊಂದು ವಿಡಿಯೋದೊಂದಿಗೆ. ಶೀಘ್ರದಲ್ಲೇ!

#kunthurkumar #thamateteam #thamateband #bestthamateteam #kunthurkumarboys #ka55 #thamateteam #thamate #poojakunitha #poojekunitha #thamateshow #thamatebeats #beatsound #bestmusicband #musicbandbangalore #vinayakageleyarabalaga #karnatakajanapada #janapada #janapadasong #janapada_geete #janapada_geethegalu #janapada_songs_kannada_feeling_dj #janapada_songs_kannada #janapadageethegalu #janapadaart #karnatakaart #karnatakaspecial #karnatakanews #hamsalekha #hamsaleka #janapadajaathre #janapadavideos #kannadayoutubechannel #kannada #kannadanews #kannadaartists #kannadaartform #jaraganahalli #jaraganahallifest #villagefestivals #villagefestivalvlog #villageartform #folkartists #folkmusic #folkart #folk #folksong #folklore #indianfolkart #indianfolksinger #indianfolkdance #indianfolksong #indianfolkmusic #karnatakafolkart #karnatakafolk #janapadaindia #indianculture #indian #indianart

show more

Share/Embed