ದೋಸೆ ಇಡ್ಲಿ ಚಪಾತಿ ಮುದ್ದೆ ಅನ್ನ ಕ್ಕೆ ಈ ಒಂದೇ ಸಾರು ಸಾಕು l ಬೆಳಿಗ್ಗೆ ಮಧ್ಯಾಹ್ನ ರಾತ್ರಿಗೂ ಒಂದೇ ಸಾರು I Saaru
Bhagya Tv Bhagya Tv
1.29M subscribers
108,937 views
1.5K

 Published On Jul 31, 2021

Drumstick Toor dal Sambar
Usually, drumstick toor dal sambar will be made in all marriages. Drumstick contains calcium, Iron, Zink, Magnesium. Drumstick also called Moringa. This vegetable has medical properties. Today we are going to show how to make tasty Drumstick Toor dal Sambar.
Ingredients
• Toor dal – 1 cup
• Drumsticks – 5
• Tomatoes – 6
• Onions – 2
• Sambar powder – 3 tbsp
• Byadgi red chilli – 2
• Coriander leaves – handful
• Curry leaves – 2 stems
• Mustard – ½ tsp
• Asafoetida – pinch
• Crushed garlic – 6 pods
• Oil – 2 tbsp
• Salt – as per taste
Preparation method
1. Remove the skin of Drumsticks and cut into small pieces
2. Add ½ litre water to cooker and let it be hot, add washed Toor dal to water
3. Add chopped tomatoes, 1 tea spoon oil close a lid and pressure cook it for 3 whistles
4. Add ½ litre to another vessel, after getting hot add drumstick pieces, chopped onion, salt and cook it for 10 minutes
5. Add extra water of Toor dal to drumstick and mash the Toor dal and Tomatoes, add Sambar powder to this mix well and pour with drumstick
6. Add salt mix well and cook for 15-20 minutes on low flame
7. Heat a oil in small kadai add mustard, asafoetida, crush garlic byadgi chilli, curry leaves and mix this tempering into Sambar, garnish with chopped coriander leaves
8. You can enjoy this tasty Sambar with Ragi ball, chapati, Dosa, Roti or Rice anything
Note: If you want to add Tamarind to the Sambar, instead of 6 tomatoes, you can use 4 tomatoes and use lemon sized tamarind

ನುಗ್ಗೇಕಾಯಿ ಬೇಳೆ ಸಾಂಬಾರ್
ಮದುವೆ ಊಟದಲ್ಲಿ ಸಾಮಾನ್ಯವಾಗಿ ನುಗ್ಗೇಕಾಯಿ ಸಾಂಬಾರನ್ನು ಹೆಚ್ಚು ಮಾಡಲಾಗುತ್ತದೆ. ನುಗ್ಗೇಕಾಯಿಯಲ್ಲಿ ಸಾಕಷ್ಟು ಕ್ಯಾಲ್ಸಿಯಂ, ಕಬ್ಬಿಣಾಂಶ, ಜಿಂಕ್, ಮೆಗ್ನೇಷಿಯಂ ಅಂಶಗಳಿವೆ. ಇದನ್ನು ಮೊರಿಂಗಾ ಎಂದು ಕರೆಯಲಾಗುವುದು, ನುಗ್ಗೇಕಾಯಿಯಲ್ಲಿ ಔಷಧೀಯ ಗುಣಗಳು ಕೂಡಾ ಇವೆ. ಇಂದು ನಾವು ನುಗ್ಗೇಕಾಯಿ ಬೇಳೆ ಬಳಸಿ ರುಚಿಯಾದ ಸಾಂಬಾರ್ ಮಾಡುವ ವಿಧಾನವನ್ನು ಇಲ್ಲಿ ತಿಳಿಸುತ್ತಿದ್ದೇವೆ.
ಸಾಮಗ್ರಿಗಳು
• ತೊಗರಿ ಬೇಳೆ – 1 ಕಪ್
• ನುಗ್ಗೇಕಾಯಿ – 5
• ಟೊಮ್ಯಾಟೋ – 6
• ಈರುಳ್ಳಿ – 2
• ಸಾಂಬಾರ್ ಪುಡಿ – 3 tbsp
• ಬ್ಯಾಡಗಿ ಮೆಣಸಿನಕಾಯಿ – 2
• ಕೊತ್ತಂಬರಿ ಸೊಪ್ಪು – ಒಂದು ಹಿಡಿ
• ಕರಿಬೇವು – 2 ಎಸಳು
• ಸಾಸಿವೆ – ½ tsp
• ಹಿಂಗು – ಚಿಟಿಕೆ
• ಬೆಳ್ಳುಳ್ಳಿ – 6 ಎಸಳು
• ಎಣ್ಣೆ – 2 tbsp
• ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ನುಗ್ಗೇಕಾಯಿ ನಾರನ್ನು ತೆಗೆದು ಸಣ್ಣ ತುಂಡುಗಳನ್ನಾಗಿ ಹೆಚ್ಚಿಕೊಳ್ಳಿ
ಒಂದು ಕುಕ್ಕರ್ನಲ್ಲಿ ½ ಲೀಟರ್ ನೀರು ಸೇರಿಸಿ ಬಿಸಿಯಾಗಲು ಬಿಡಿ, ಇದಕ್ಕೆ ತೊಳೆದ ತೊಗರಿಬೇಳೆ ಸೇರಿಸಿ
ಇದರೊಂದಿಗೆ ಕತ್ತರಿಸಿದ ಟೊಮ್ಯಾಟೋ, ಒಂದು ಟೀ ಸ್ಪೂನ್ ಎಣ್ಣೆ ಸೇರಿಸಿ 3 ಸೀಟಿ ಬರಿಸಿಕೊಳ್ಳಿ
ಮತ್ತೊಂದು ಪಾತ್ರೆಗೆ ಅರ್ಧ ಲೀಟರ್ ನೀರು ಸೇರಿಸಿ ಬಿಸಿಯಾಗಲು ಬಿಡಿ. ನಂತರ ನುಗ್ಗೇಕಾಯಿ ತುಂಡುಗಳನ್ನು ಸೇರಿಸಿ, ಇದರೊಂದಿಗೆ ಹೆಚ್ಚಿದ ಈರುಳ್ಳಿ, ಸ್ವಲ್ಪ ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿ.
ಬೇಳೆ, ಟೊಮ್ಯಾಟೋ ಬೇಯಿಸಿದ ಹೆಚ್ಚುವರಿ ನೀರನ್ನು ನುಗ್ಗೇಕಾಯಿ ಜೊತೆ ಸೇರಿಸಿ ಬೇಳೆಯನ್ನು ಮ್ಯಾಷ್ ಮಾಡಿಕೊಳ್ಳಿ.
ಬೇಳೆ, ಟೊಮ್ಯಾಟೋ ಮಿಶ್ರಣದೊಂದಿಗೆ ಸಾಂಬಾರ್ ಪುಡಿ ಸೇರಿಸಿ ಮಿಕ್ಸ್ ಮಾಡಿ ಇದನ್ನು ನುಗ್ಗೇಕಾಯಿ ಜೊತೆ ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ
ಇದಕ್ಕೆ ಉಪ್ಪು ಸೇರಿಸಿ ತಿರುವಿ 15-20 ನಿಮಿಷ ಕಡಿಮೆ ಉರಿಯಲ್ಲಿ ಸಾಂಬಾರನ್ನು ಕುದಿಸಿ
ಒಂದು ಪುಟ್ಟ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಹಿಂಗು, ಕ್ರಷ್ ಮಾಡಿದ ಬೆಳ್ಳುಳ್ಳಿ, ಮೆಣಸಿನಕಾಯಿ, ಕರಿಬೇವು ಸೇರಿಸಿ ಈ ಒಗ್ಗರಣೆಯನ್ನು ಸಾಂಬಾರ್ಗೆ ಸೇರಿಸಿ ತಿರುವಿ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ
ಮುದ್ದೆ, ಚಪಾತಿ, ದೋಸೆ, ಇಡ್ಲಿ ಅಥವಾ ಅನ್ನ ಯಾವುದರೊಂದಿಗೆ ಕೂಡಾ ನೀವು ಈ ರುಚಿಯಾದ ನುಗ್ಗೇಕಾಯಿ ಸಾಂಬಾರನ್ನು ಸೇವಿಸಬಹುದು.
ಸೂಚನೆ:
ಹುಣಿಸೆ ಹಣ್ಣು ಇಷ್ಟಪಡುವವರು 6 ಟೊಮ್ಯಾಟೋ ಬದಲಿಗೆ 4 ಟೊಮ್ಯಾಟೋಗಳನ್ನು ಬಳಸಿ ನಿಂಬೆ ಗಾತ್ರದ ಹುಣಿಸೆಹಣ್ಣನ್ನು ಸಾಂಬಾರ್ಗೆ ಬಳಸಬಹುದು.




ಸಾಂಬಾರ್ ಪೌಡರ್ ಅಥವಾ ಕಾರದಪುಡಿ / ಸಾರಿನ ಪುಡಿ ಮಾಡುವ ವಿಧಾನ 1
   • ಖಾರದ ಪುಡಿ ಮಾಡುವ ವಿಧಾನ । ಸಾಂಬಾರ್ ಪೌಡರ್...  

ಸಾಂಬಾರ್ ಪೌಡರ್ ಅಥವಾ ಕಾರದಪುಡಿ / ಸಾರಿನ ಪುಡಿ ಮಾಡುವ ವಿಧಾನ 2
   • 1 ತಿಂಗಳಿಗೆ ಆಗುವಷ್ಟು ಖಾರದ ಪುಡಿಯನ್ನು ಕೇ...  

ರುಚಿಕರವಾದ ನುಗ್ಗೆಕಾಯಿ ಬೆಳೆ ಸಾರು ಮಾಡಲು ಬೇಕಾದ ಪದಾರ್ಥಗಳು
ನುಗ್ಗೆಕಾಯಿ 5
ತೊಗರಿಬೇಳೆ 1 ಕಪ್
ಟೊಮೆಟೋ ಹಣ್ಣು 6
ಈರುಳ್ಳಿ 2
ಸಾರಿನಪುಡಿ 3 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸೊಪ್ಪು ಸ್ವಲ್ಪ
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಬೆಳ್ಳುಳ್ಳಿ 5 ರಿಂದ 6 ಗುಳುಗು
ಎಣ್ಣೆ 2 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು


My Equipments for Audio And Video :

VIDEO CAMERA

Panasonic
https://amzn.to/3vWkMEq

Sony
https://amzn.to/34QJRVy

GoPro
https://amzn.to/3fSWKEV
---------------------------------------------

MIC AND AUDIO
BOYA by-MM1
https://amzn.to/3z4dMYd

Zoom H1n
https://amzn.to/3poHd2K

BOYA BO-YA BY-M1
https://amzn.to/2RnqbW2

Solo Studio (3rd Gen)
https://amzn.to/3fSZlOW
----------------------------------------------------------------

TRIPOD
https://amzn.to/3wV5f87

Tripod Video Head
https://amzn.to/3uUnlFU
------------------------------------------------------

LIGHT FOR VIDEO
HARISON
https://amzn.to/3z26aFv

Godox SL60 60W
https://amzn.to/2TKQTc8


#BhagyaTvRecipes #bhagyaTV #BhagyaTvKannada

Bhagya tv vlogs channel :
   / @bhagyatvvlogs  

BHAGYA TV
https://www.youtube.com/c/bhagyatv?su...
#BhagyaTvRecipes #bhagyaTV #BhagyaTvKannada

Bhagya tv vlogs channel :
   / @bhagyatvvlogs  

BHAGYA TV
https://www.youtube.com/c/bhagyatv?su...

show more

Share/Embed