ಅಮ್ಮ ಅಮ್ಮ ಮರಿಯೇ | ಜನ್ಮದಿನ ಕಾಣಿಕೆ
Suptha Chethana Suptha Chethana
778 subscribers
3,097 views
184

 Published On Sep 8, 2024

ಮಾತೆ ಮರಿಯಳ ಜನ್ಮದಿನದಂದು
ಆಕೆಯ ಮಮತೆಗೆ ಮಕ್ಕಳು ನೀಡುವ ಕಾಣಿಕೆ

ಸಂತ ಪೇತ್ರರ ಮಹಾ ಗುರುಮಂದಿರ
ಕನ್ನಡ ಸಾಹಿತ್ಯ ಸಂಘ, ಮಲ್ಲೇಶ್ವರಂ. ಬೆಂಗಳೂರು.
ಅರ್ಪಿಸುವ
ಅಮ್ಮ ಅಮ್ಮ ಮರಿಯೇ

ರಾಗ & ಸಾಹಿತ್ಯ ಸಂಯೋಜನೆ : ಮಾರಿಯೋ ಜೆ಼ನೆಡಿನ್
ಗಾಯನ : ಕಾವ್ಯ
ವಾದ್ಯ ಸಂಯೋಜನೆ - ಎಲ್ಸ್ಟನ್ ಎಲ್.
ವೈಲಿನ್ : ನೆಲ್ಸನ್ ಕುಮಾರ್
ರೆಕಾರ್ಡಿಂಗ್ ಸ್ಟುಡಿಯೋ : ಆವೇ ಸ್ಟುಡಿಯೋ
ಮಿಕ್ಸ್ ಮತ್ತು ಮಾಸ್ಟರಿಂಗ್: ರೋಲ್ಯಾಂಡ್ ರೆಕಾರ್

ಅಮ್ಮ ಅಮ್ಮ ಮರಿಯೇ
ಬೇಡುವ ಭಕ್ತರ ನಿಧಿಯೇ
ನಿನ್ನಲ್ಲಿ ಬಂದೆ ಹೊರೆಗಳ ತಂದೆ
ನನಗಾಗಿ ಪ್ರಭುವನ್ನು ಬೇಡು ನಾನಗಾಶ್ರಯ ನೀಡು

೧. ನಿನ್ನ ಜನ್ಮ ಸ್ಮರಿಸುತ ನಾನು
ನಿನ್ನ ನೋಡಲೊಡೋಡಿ ಬಂದೆ
ದಾಸನು ನನ್ನನಾದರಿಸಿ
ನಾ ಹಾಡೋ ಹಾಡನ್ನು ಹರಸಿ
ಬೆಳಕಲ್ಲು ಬೆಳಗುವ ಬಳಕೆ
ಕಾರ್ಮೋಡ ಕತ್ತಲ ನೀಗೂ
ನಿನ್ನ ಹೊಂದ ನಾನು ಭಾಗ್ಯವಂತನಾದೆ
ಮನುಕುಲ ಪೋಷಕಿಯ ಸುಗುಣ ಸುಂದರಿಯೇ

೨. ಪ್ರಭು ಕೊಟ್ಟ ಧರಣಿಯ ನಿಧಿಯೇ
ಮಮತೆಯ ಮೂರ್ತಿಯೇ ತಾಯೇ
ಅಪಾರ ಪ್ರೀತಿಯ ಕಡಲೆ
ಸ್ತ್ರೀಯರಲ್ಲಿ ಅತಿ ಶ್ರೇಷ್ಠ ಸ್ತ್ರೀಯೇ
ಇಹದಲ್ಲಿ ಬಾಳೋ ನನಗೆ
ಸ್ವರ್ಗೀಯ ತಾಯದೆ ನೀನು
ನಿನ್ನ ನಾಮವನ್ನು ಜಪಿಸುವ ಮನದಿ
ನಿರಂತರ ಮನೆಮಾದಮ್ಮ ಅಮ್ಮ ಅಮ್ಮ ಅಮ್ಮ

show more

Share/Embed