The Story Of Panjurli | ಪಂಜುರ್ಲಿ ದೈವದ ಕಥೆ | Life And Culture Of Tulunadu
Life And Culture Of Tulunadu Life And Culture Of Tulunadu
677 subscribers
6,317 views
149

 Published On Premiered Oct 17, 2022

ಪಂಜುರ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡಿನ ಕೆಲ ಭಾಗಗಳಲ್ಲಿ ಪೂಜಿಸಲ್ಪಡುವ, ಒಂದು ದೈವ.
ಮೂಲ ಮೈಸಂದಾಯ(ಮಹಿಷ),ನಂದಿಗೋಣೆ(ಹೋರಿ) ಹಾಯ್ಗುಳಿ(ಹಾಯುವ ಗೂಳಿ), ಪಿಲ್ಚಂಡಿ( ಹುಲಿ) ಆನೆ, ಕುದುರೆ ಇವೆಲ್ಲವೂ ಒಂದಲ್ಲ ಒಂದು ರೂಪದಲ್ಲಿ ತುಳುನಾಡಿನಲ್ಲಿ ಪೂಜೆ ಪಡೆಯುತ್ತಿವೆ. ಅದೇ ರೀತಿ ಮೂಲದಲ್ಲಿ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು
ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.

#panjurli #daivaradhane #kantara #bhootakola #daivakola

Shot By :
Gagan Gaurav -
  / theshutterbugoffical  
Nithin -
  / nithin.84  

0:00 - 0:24 - Intro
0:25 - 2:43 - About Jaggu Parava
2:44 - 13:27 - The Story Of Panjurli
13:28 - 13:38 - Outro

Special thanks to Kumar D Salian

Jaggu Parava :
Contact no - 8497077496

Do like, share and subscribe our channel.

show more

Share/Embed