Published On Mar 15, 2021
ಶಿವಣ್ಣನನ್ನೇ ನೋಡಿದ್ರೆ ಆ ಗಾಡಿ ನಿಲ್ತಿಲ್ಲ... ನಾವ್ಯಾಕೆ ನಿಲ್ಬೇಕು ಅನ್ಸುತ್ತೆ.
ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ಶಿವಣ್ಣನನ್ನೇ ನೋಡಿದ್ರೆ ಆ ಗಾಡಿ ನಿಲ್ತಿಲ್ಲ.. ನಾವ್ಯಾಕೆ ನಿಲ್ಬೇಕು ಅನ್ಸುತ್ತೆ. ಶಿವಣ್ಣನನ್ನ ನೋಡಿದ್ರೆ ನಮಗೆಲ್ಲ ಟೆನ್ಷನ್ ಆಗುತ್ತೆ. ಅವ್ರಿಗೆ ಏಜ್ ಆಗ್ತಿಲ್ಲ ಅಂತ ಎಂದು ಸುದೀಪ್ ಹೇಳಿದ್ರು.
► TV9 Kannada Website: https://tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: / tv9_kannada_official
► Join us on Telegram: https://t.me/tv9kannadaofficial
► Follow us on Pinterest: / tv9karnataka
#TV9Kannada #sudeep #kichchasudeep #kotigobba3 #kichcha #Sandalwood #KicchaFans
Credit: #Entertainment| mangalarajgopal/Producer |JaiRam /Editor | #TV9D