ಆ್ಯಪ್ ಆಧಾರಿತ ಓಲಾ-ಊಬರ್ ಆಟೋ ಸೇವೆ ಸ್ಥಗಿತಕ್ಕೆ ನೋಟಿಸ್..! | Ola | Uber | Bengaluru | Public TV
Public TV Public TV
5.81M subscribers
47,914 views
546

 Published On Oct 7, 2022

ಆ್ಯಪ್ ಆಧಾರಿತ ಓಲಾ-ಊಬರ್ ಆಟೋ ಸೇವೆ ಸ್ಥಗಿತಕ್ಕೆ ನೋಟಿಸ್..! | Ola | Uber | Bengaluru | Public TV

#publictv #ola #uber #bengaluru

Watch Live Streaming On http://www.publictv.in/live

ಬೆಂಗಳೂರಿಗರಿಗೆ ಕಾದಿದ್ಯಾ ಬಿಗ್ ಶಾಕ್..!?
ಇನ್ಮುಂದೆ ಓಲಾ-ಉಬರ್‍ನಲ್ಲಿ ಆಟೋ ಸಿಗೋದು ಡೌಟಾ..!?
ಆ್ಯಪ್ ಆಧಾರಿತ ಒಲಾ-ಉಬರ್ ಆಟೋ ಸೇವೆ ಸ್ಥಗಿತಕ್ಕೆ ನೋಟಿಸ್..!
ಆಟೋ ಸೇವೆ ಸ್ಥಗಿತ ಮಾಡುವಂತೆ ಸಾರಿಗೆ ಇಲಾಖೆ ನೋಟಿಸ್..!
ನಿಯಮ ಉಲ್ಲಂಘಿಸಿ ಆಟೋಗಳ ಸೇವೆ..!
ಅಗ್ರಿಗೇಟರ್ ಸೇವೆಯಡಿ ಆಟೋ ಸೇವೆ ಸ್ಥಗಿತಗೊಳಿಸುವಂತೆ ನೋಟಿಸ್..!
ಆ್ಯಪ್ ಆಧಾರಿತ ಆಟೋ ದರ ಹಿಗ್ಗಾಮುಗ್ಗಾ ಏರಿಕೆ
ದರ ನಿಯಂತ್ರಣಕ್ಕೆ ಸಂಸದ ತೇಜಸ್ವಿ ಸೂರ್ಯ ಸಿಎಂಗೆ ಮನವಿ..!
ಆಟೋ ದರವನ್ನು ನಿಯಂತ್ರಣ ಮಾಡುವಂತೆ ಸಿಎಂಗೆ ಪತ್ರ
ಬೆಂಗಳೂರಿನಲ್ಲಿ ಆ್ಯಪ್ ಆಧಾರಿತ ಆಟೋ ದರ ಮಿನಿಮಮ್ 100ರೂ.
ಆದ್ರೇ ಬೆಂಗಳೂರಿನಲ್ಲಿ ಆಟೋ ದರ ಹೆಚ್ಚಳದಿಂದ ಜನರಿಗೆ ಅನಾನುಕೂಲ
ಹೀಗಾಗಿ ದರ ಏರಿಕೆಯ ಮೇಲೆ ನಿಯಂತ್ರಣ ಹಾಕಿ ಅಂತಾ ಮನವಿ

Download Public TV app here:
Android: https://play.google.com/store/apps/de...

iOS: https://apps.apple.com/in/app/public-...

Keep Watching Us On Youtube At:    / publictvnewskannada  
Watch More From This Playlist Here:    / publictvnewskannada  



Read detailed news at www.publictv.in

Subscribe on YouTube: https://www.youtube.com/user/publictv...
Follow us on Google+ @ https://plus.google.com/+publictv
Like us @   / publictv  
Follow us on twitter @   / publictvnews  

--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

show more

Share/Embed